Showing posts with label World. Show all posts
Showing posts with label World. Show all posts

Friday, 25 September 2026

20th Asian Games 2026: India Continues Strong Run in Aichi-Nagoya as Athletics and Shooting Heat Up



 AICHI-NAGOYA (JAPAN): The Indian sports contingent at the 20th Asian Games delivered a dominant all-round performance today in Aichi-Nagoya, securing crucial podium positions in precision shooting and advancing in key track and team disciplines.

At the shooting ranges, Indian pistol and rifle marksmen held their nerve in high-pressure finals to add to the nation’s medal haul. The shooting contingent’s consistency once again underscored India's international standing in Olympic-standard marksmanship.

On the track, Indian middle-distance runners and relay qualifiers secured their berths in the upcoming finals with strong qualifying times. Meanwhile, in team sports, the Indian men's hockey team preserved its unbeaten run with an assertive pool-stage triumph, dictating the tempo through structured defensive transitions and sharp penalty-corner conversions.

Team officials commended the athletes' physical conditioning, noting that targeted government support and international exposure over the past Olympic cycle have equipped the squad to handle critical moments against elite continental rivals.


Thursday, 24 September 2026

Satnam Singh and Salman Khan Win Historic Rowing Bronze for India.

 


Satnam Singh and Salman Khan Win Historic Bronze in Rowing at Asian Games 2026

Aichi-Nagoya, September 24: Indian rowers Satnam Singh and Salman Khan won the bronze medal in the men's double sculls at the 2026 Asian Games, giving India a historic podium finish in the event.

The Indian pair clocked 6:13.25 in the final to finish third. China's Yi Xudi and Nie Yide won gold, while Uzbekistan's Mekhrojbek Mamatkulov and Pavel Sorin took silver.

Satnam and Salman were in second position at the 500m, 1000m and 1500m marks and remained close to the Chinese crew for much of the race. However, they slipped to third during the final stretch and finished with the bronze medal.

The medal is particularly significant because it was reported as India's first-ever Asian Games medal in the men's double sculls.

The result provided another boost to India's rowing campaign at the Aichi-Nagoya Games. The performance of Satnam Singh and Salman Khan will remain one of the notable moments of India's Day 5 campaign.



Roshibina Devi Wins Silver and Creates Asian Games History.

 


Roshibina Devi Wins Silver in Wushu, Becomes First Indian to Medal at Three Successive Asian Games

Nagoya, September 24: Indian wushu star Naorem Roshibina Devi created history by winning the silver medal in the women's 60kg Sanda event at the 2026 Asian Games.

Roshibina lost to China's Zhang Xiaoyu in the gold-medal bout. Zhang won both rounds to take the gold, while Roshibina secured silver.

The silver medal marks Roshibina's third consecutive Asian Games medal. She won bronze at the 2018 Jakarta-Palembang Asian Games and silver at the 2023 Hangzhou Games before adding another silver in Aichi-Nagoya.

Her latest achievement makes her the first Indian wushu athlete to win medals at three successive editions of the Asian Games. She has established a consistent record at the continental level over three editions.

Roshibina reached the final after defeating Macao China's Chu Man Sin in the quarter-finals and Indonesia's Thania Kusumaningtyas in the semi-finals. She ultimately finished second after the final against Zhang Xiaoyu.

Her silver medal adds another significant achievement to India's Asian Games campaign.

SEO URL Slug

roshibina-devi-wins-silver-asian-games-2026-wushu-history

SEO Tags

Roshibina Devi, Roshibina Devi silver medal, Asian Games 2026, Wushu India, women's 60kg Sanda, Indian wushu, Asian Games wushu, India medal, Aichi Nagoya Asian Games, Roshibina Devi history


India Thrash South Korea 8-2 in Asian Games Hockey

4

India Thrash South Korea 8-2 in Asian Games 2026 Hockey

Kakamigahara, September 24: The Indian men's hockey team produced a commanding performance at the Asian Games 2026, defeating South Korea 8-2 in their Pool A match.

The victory was India's third consecutive win in Pool A and strengthened its position in the competition. Hockey India described the result as India's best-ever scoreline against South Korea in Asian Games history.

Dilpreet Singh and Abhishek scored two goals each, while captain Harmanpreet Singh, Rajinder Singh, Sukhjeet Singh and Shilanand Lakra also found the net.

Dilpreet's two goals took his tournament tally to nine, putting him at the top of the men's competition's goal-scoring list at the time of the match.

India controlled large stretches of the game and continued its high-scoring run in the tournament. The result also moved the defending champions closer to securing a place in the semi-finals.

The Indian team will now look to maintain its momentum in the remaining Pool A matches as it targets another strong Asian Games campaign.



India Storm into Asian Games Kabaddi Semi-Finals After 37-21 Win



India Storm into Asian Games 2026 Kabaddi Semi-Finals After Beating Chinese Taipei 37-21



Aichi-Nagoya, September 24: The Indian men's kabaddi team entered the semi-finals of the Asian Games 2026 after defeating Chinese Taipei 37-21 in their final Group A match.

https://images.openai.com/static-rsc-4/Hh6nLdC5MMX0eyQSoMBC3uyiqwy9fQ0yd-vfzxFEf0WbMJ_wfsk1oVZYgQyIxM33A9G_a5ArvcB598UVxdCPlz4xJv4dZeCAfTaSqnn5MGyJJYluxLiR2ivkqb_fnykb_HD68eY_Pw1-s1NMZSv15Qz8l-UiZq90v2O8I5izncc?purpose=inline

India completed the group stage with a perfect record of four wins from four matches, finishing at the top of Group A. The victory over Chinese Taipei also secured India's place in the medal rounds.

https://images.openai.com/static-rsc-4/Hh6nLdC5MMX0eyQSoMBC3uyiqwy9fQ0yd-vfzxFEf0WbMJ_wfsk1oVZYgQyIxM33A9G_a5ArvcB598UVxdCPlz4xJv4dZeCAfTaSqnn5MGyJJYluxLiR2ivkqb_fnykb_HD68eY_Pw1-s1NMZSv15Qz8l-UiZq90v2O8I5izncc?purpose=inline

India made a strong start to the match, with its defence putting pressure on the Chinese Taipei raiders. The Indian team secured an early All-Out and continued to control the contest.

India went into half-time with a 23-11 lead. Chinese Taipei attempted to fight back after the break, but India's raiders and defenders maintained the advantage.

Devank Dalal and Ayan Lohchab contributed in attack, while the Indian defence continued to restrict Chinese Taipei's scoring opportunities. India eventually completed a comfortable 37-21 victory.

India will now play in the semi-finals on September 25 as it continues its campaign at the Aichi-Nagoya Asian Games.






Sunday, 4 September 2022

ಲೈಂಗಿಕ ದೌರ್ಜನ್ಯದಲಿ ವಿಶ್ವಸಂಸ್ಥೆ ನಿರ್ಣಯ

ನ್ಯೂಯಾರ್ಕ್:  ಜಾಗತಿಕವಾಗಿ ನಡೆಯುತ್ತಿರುವ ಲೈಂಗಿಕ ಹಾಗು ಲಿಂಗ ಆಧಾರಿತ ಸಮಸ್ಯೆಯನ್ನು ಬಲವಾಗಿ ಖಂಡಿಸಿರುವ ವಿಶ್ವ ಸಂಸ್ಥೆ ಮಹಾಸಭೆ, ಎಲ್ಲಾ ದೇಶಗಳು ನೊಂದವರಿಗೆ ನ್ಯಾಯ ದೊರಕಿಸುವ ಜೊತೆಗೆ ಸೂಕ್ತ ಪರಿಹಾರ ದೊರಕಿಸಿ ಕೊಡುವಂತೆ, ಟಾಕೀತು ಮಾಡಿದೆ. 

ಜಪಾನ್ ಮತ್ತು ಸಿಯೆರಾ ಲಿಯೋನ್ ಮಂಡಿಸಿದ ಜಂಟಿ ನಿರ್ಣಯವನ್ನು ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಯಿತು. ಲೈಂಗಿಕ ದೌರ್ಜನಕ್ಕೆ ಪರಿಹಾರ ಕಂಡುಕೊಳ್ಳಲು 'ಅಂತರಾಷ್ಟ್ರೀಯ ಸಹಕಾರ ಹಾಗೂ ನ್ಯಾಯಾ'ಲಯದ ಹೆಸರಿನಲ್ಲಿ ಮಂಡಿಸಿದ ನಿರ್ಣಯ ಮಹಾಸಭೆಯಲ್ಲಿ 2-1 ಮತಗಳ ಅಂತರದಿಂದ ಅಂಗೀಕಾರಗೊಂಡಿತು. ನಿರ್ಣಯದಲ್ಲಿ ಹಿಂಸೆಗೆ ಒಳಗಾದವರಿಗೆ ಸಹಾಯ, ಪರಿಹಾರ ನೀಡುವುದು, ಲೈಂಗಿಕ ದೌರ್ಜನ ತಡೆಗೆ ದಾರಿ ಹುಡುಕುವುದು, ಅಂತರಾಷ್ಟ್ರೀಯ ಮಟ್ಟದಲ್ಲಿ ಇಂತಹ ಪ್ರಕರಣಗಳನ್ನು ತಡೆಯಲು ಒಗ್ಗೂಡಿ ಕೆಲಸ ಮಾಡುವುದಕ್ಕೆ ಒತ್ತು ನೀಡಬೇಕು ಎಂದು ಹೇಳಲಾಗಿದೆ.

ಪ್ರಧಾನಿ ರೇಸ್ ನಲ್ಲಿ ರಿಷಿ ಸುನಾಕ್ ಗೆ ಹಿನ್ನಡೆ

ಲಂಡನ್: ಬೋರಿಸ್ ಜಾನ್ಸನ್ ತೊರೆದು ಬ್ರಿಟನ್ ಪ್ರಧಾನಿ ಸ್ಥಾನ ತುಂಬ ರೇಸ್ನಲ್ಲಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ಹಾಗೂ ಮಾಜಿ ವಿತ್ತ ಸಚಿವ ರಿಷಿ ಸುನಾಕ್ ಅವರಿಗೆ ಹಿನ್ನಡೆ ಉಂಟಾಗಿದೆ. 



 ಅವರ ಪ್ರತಿಸ್ಪರ್ಧಿ ಕನ್ಸರ್ವೇಟಿವ್ ಪಕ್ಷದ ನಾಯಕಿ ಲಿಪ್ ಟ್ರುಸ್ ಅವರು ಕಳೆದ ಆರು ವಾರಗಳಿಂದ ನಡೆದ ಪ್ರಚಾರ ಸಭೆಗಳು, ಸಂವಾದದಲ್ಲಿ ಜನರು ಹಾಗೂ ಪಕ್ಷದ ಸಂಸದರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಎಂದು ಯೂಗವ್ ಡಾಟ್ ಪೋಲ್ ಸಮೀಕ್ಷೆಯಿಂದ ತಿಳಿದು ಬಂದಿದೆ.

ರಿಷಿ ಹಾಗೂ ಟ್ರುಸ್ ನಡುವೆ ಯಾರು ಗೆದ್ದಿದ್ದಾರೆ ಎಂಬ ಕುರಿತು ಸೆಪ್ಟೆಂಬರ್ 5, ಸೋಮವಾರದಂದು ಅಧಿಕೃತ ಘೋಷಣೆ ಹೊರ ಬೀಳಲಿದೆ. ಅದಕ್ಕೂ ಮುನ್ನ ಸಮೀಕ್ಷೆ ಪ್ರಕಾರ ಜುಲೈ 20-21ರ ನಡುವಿನ ಮೊದಲ ಸುತ್ತಿನ ಪ್ರಚಾರದಲ್ಲೇ ಟ್ರುಸ್  ಅವರು ರಿಷಿಗಿಂತ ಶೇ 62 ರಷ್ಟು ಮುನ್ನಡೆ ಸಾಧಿಸಿದ್ದರು.

Sunday, 8 May 2022

ವಿಮಾನದ ಬಾಗಿಲು ತೆರೆದು ರೆಕ್ಕೆ ಮೇಲೆ ನಡೆದ ಪ್ರಯಾಣಿಕ!!

 


ಅಮೇರಿಕಾದ ಚಿಕಾಗೋದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ವಿಮಾನ ಇಳಿಯುವಾಗ ಪ್ರಯಾಣಿಕನೊಬ್ಬ ತುರ್ತು ಬಾಗಿಲು ತೆರೆದು ಅದರ ರೆಕ್ಕೆ ಮೇಲೆ ಹತ್ತಿದ್ದಾರೆ. ಈತ ಕ್ಯಾಲಿಫೋರ್ನಿಯಾ ಮೂಲದ ಪ್ರಯಾಣಿಕರಾದ ರಾಂಡಿ ಫ್ರಾಂಕ್ ಡವಿಲ್(57) ರನ್ನು   ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಗಳು ತಿಳಿಸಿವೆ.

ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾಂಟಿಯಾಗೊ ವಿಮಾನ ನಿಲ್ದಾಣದಿಂದ ಯುನೈಟೆಡ್ ಏರ್ಲೈನ್ಸ್ ವಿಮಾನವು ಚಿಕಾಗೋ ವಿಮಾನ ನಿಲ್ದಾಣಕ್ಕೆ ಬಂದು ಇಳಿಯುತ್ತಿತ್ತು, ಈ ವೇಳೆ ಪ್ರಯಾಣಿಕ ವಿಮಾನದ ತುರ್ತು ಬಾಗಿಲು ತೆರೆದು ರೆಕ್ಕೆಯ ಮೇಲೆ ಸತ್ತಿದ್ದಾರೆ ಎಂದು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Saturday, 1 January 2022

ಅಮೆರಿಕದಲ್ಲಿ ಮೀನಿನ ಮಳೆ! ಜಗತ್ತಿನಲ್ಲೇ ಅತ್ಯಂತ ವಿರಳ ಘಟನೆ

 

ಟೆಕ್ಸಾಸ್‌: ಮಳೆಯೊಂದಿಗೆ ಆಲಿಕಲ್ಲು ಬೀಳುವುದನ್ನು ನೋಡಿರುತ್ತೀರಿ. ಆದರೆ ಅಮೆರಿಕದ ಟೆಕ್ಸಾಸ್‌ನಲ್ಲಿ ಬುಧವಾರ ಮಳೆಯೊಂದಿಗೆ ಮೀನುಗಳೂ ಬಿದ್ದಿವೆ!

ಹೌದು. ಇಲ್ಲಿ ಮೀನಿನ ಮಳೆಯಾಗಿರುವುದಾಗಿ ಟೆಕ್ಸಾಸ್‌ ಸರ್ಕಾರವೇ ಅಧಿಕೃತವಾಗಿ ಮಾಹಿತಿ ನೀಡಿದೆ.

ಭೂಪ್ರದೇಶದಲ್ಲಿ ಸಂಭವಿಸುವ ಸುಂಟರಗಾಳಿ ಅಥವಾ ಬಿರುಗಾಳಿಯು ನೀರಿರುವ ಪ್ರದೇಶದಲ್ಲಿ ಸಂಭವಿಸಿದಾಗ ಸಣ್ಣ ಪುಟ್ಟ ಮೀನು, ಕಪ್ಪೆ ಮತ್ತಿತರ ಜಲಚರಗಳು ಆಗಸ ಸೇರುವ ಸಾಧ್ಯತೆಯಿರುತ್ತದೆ. ಮತ್ತೆ ಮಳೆಯಾದಾಗ ಈ ರೀತಿ ಮೇಲೆ ಸೇರಿದ್ದ ಜಲಚರಗಳು ವಾಪಸು ಭೂಮಿಗೆ ಬೀಳುತ್ತವೆ ಎಂದು ತಿಳಿಸಲಾಗಿದೆ. ಇದು ಅತ್ಯಂತ ವಿರಳ ಘಟನೆ ಎಂದು ಟೆಕ್ಸಾಸ್‌ ವಿವರಿಸಿದೆ.

Saturday, 25 December 2021

2022 ರಲ್ಲಿ ಜಗತ್ತಿನ ಭವಿಷ್ಯ ನುಡಿದ ಬಾಬಾ ವೆಂಗಾ : ಭಾರತದ ಬಗ್ಗೆಯೂ ಭವಿಷ್ಯ ಹೇಳಿದ ಬಾಬಾ ವೆಂಗಾ.

 ಭವಿಷ್ಯದಲ್ಲಿ ಏನು ಅಡಗಿದೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ.ಆದರೆ ಕೆಲವರು ಭವಿಷ್ಯ ನುಡಿಯುತ್ತಾರೆ. ಬಾಬಾ ವೆಂಗಾ ಪ್ರಪಂಚದ ಪ್ರಸಿದ್ಧ ಪ್ರವಾದಿ. ಬಲ್ಗೇರಿಯನ್ ಅತೀಂದ್ರಿಯ ಬಾಬಾ ವೆಂಗಾ ಬಾಲ್ಯದಿಂದಲೂ ಕುರುಡರಾಗಿದ್ದರು.


ಈಗ ಬಾಬಾ ವೆಂಗಾ ಅವರ ಐದು ದೊಡ್ಡ ಭವಿಷ್ಯವಾಣಿಗಳು 2022 ರ ಬಗ್ಗೆ ಹೊರಬಂದಿವೆ. ಮಾಧ್ಯಮ ವರದಿಗಳ ಪ್ರಕಾರ, ಬಾಬಾ ವೆಂಗಾ ಅವರ ಭವಿಷ್ಯವಾಣಿಯೊಂದರಲ್ಲಿ ಭಾರತವನ್ನೂ ಉಲ್ಲೇಖಿಸಿದ್ದಾರೆ. ಬಾಬಾ ವೆಂಗಾ ಅವರ ಪ್ರಕಾರ 2022 ವರ್ಷ ಹೇಗಿರುತ್ತದೆ ಎಂದು ತಿಳಿಯಿರಿ

2022 ರ ಬಗ್ಗೆ ಬಾಬಾ ವಂಗಾ ಅವರ ಭವಿಷ್ಯ

ಭಾರತದಲ್ಲಿ ತೀವ್ರ ಬಿಸಿಯಾಗಲಿದೆ: ಇಲ್ಲಿನ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ತಲುಪಲಿದ್ದು, ಬೆಳೆಗಳ ಮೇಲೆ ಮಿಡತೆಗಳ ದಾಳಿಯಾಗಲಿದೆ ಎಂದು ಬಾಬಾ ವೆಂಗಾ ಭಾರತದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಈ ಕಾರಣಗಳಿಂದ ಭಾರತದಲ್ಲಿ ಜನರು ಕ್ಷಾಮವನ್ನು ಎದುರಿಸಬೇಕಾಗಬಹುದು. ಅದೇ ರೀತಿ 2022ರಲ್ಲಿ ಆಸ್ಟ್ರೇಲಿಯಾ ಸೇರಿದಂತೆ ಏಷ್ಯಾದ ಹಲವು ದೇಶಗಳು ಪ್ರವಾಹಕ್ಕೆ ಸಿಲುಕಲಿವೆ. ಇವರು 2004 ರ ಸುನಾಮಿಯ ಮುನ್ಸೂಚನೆಯನ್ನು ನೀಡಿದ್ದರು.

ವೈರಸ್ ದಾಳಿ, ಭೂಕಂಪ, ಸುನಾಮಿ ಇರುತ್ತದೆ. ಕರೋನಾ ಸಾಂಕ್ರಾಮಿಕದ ಏಕಾಏಕಿ ಮುಂದುವರಿಯುತ್ತದೆ. ಅಷ್ಟೇ ಅಲ್ಲ ಹೊಸ ವೈರಸ್‌ನ ದಾಳಿಯೂ ಆಗಲಿದೆ. ಸೈಬೀರಿಯಾದಲ್ಲಿ ಹೊಸ ಮಾರಣಾಂತಿಕ ವೈರಸ್ ಹುಟ್ಟಲಿದೆ. ಅದು ಮನುಕುಲಕ್ಕೆ ಅಪಾಯವನ್ನುಂಟುಮಾಡುತ್ತದೆ. ಅಷ್ಟೇ ಅಲ್ಲ, ಈ ಸಮಯದಲ್ಲಿ ಪ್ರಪಂಚದ ಅನೇಕ ದೇಶಗಳು ಹೆಚ್ಚಿನ ತೀವ್ರತೆಯೊಂದಿಗೆ ಭೂಕಂಪಗಳನ್ನು ಹೊಂದುತ್ತವೆ ಮತ್ತು ಸುನಾಮಿಯನ್ನೂ ಎದುರಿಸಬೇಕಾಗುತ್ತದೆ.

ಜಲಕ್ಷಾಮ ಎದುರಿಸಲಿದೆ ಜಗತ್ತು: ಭವಿಷ್ಯವಾಣಿಯ ಪ್ರಕಾರ ಮುಂಬರುವ ವರ್ಷದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ. ನದಿಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಕುಡಿಯಲು ನೀರು ಸಿಗುವುದಿಲ್ಲ. ಅನೇಕ ಹೊಸ ಮೂಲಗಳನ್ನು ಹುಡುಕಲು ಪ್ರಯತ್ನಿಸಬೇಕು.

ವೀಡಿಯೋ ವೈರಲ್: ಗಾಳಿಪಟದ ಹಗ್ಗದೊಂದಿಗೆ ಹಾರಿ ಹೋದ ವ್ಯಕ್ತಿ:

 ಗಾಳಿ ಬಲವಾಗಿ ಬೀಸಿದ ಕಾರಣ ಗಾಳಿಪಟದಂತೆ ಹಗ್ಗ ಹಿಡಿದ ವ್ಯಕ್ತಿಯೂ ಹಾರಿಹೋದ ವಿಲಕ್ಷಣ ಘಟನೆ ನಡೆದಿದೆ. ಈ ಘಟನೆ ಶ್ರೀಲಂಕಾದಲ್ಲಿ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದ್ದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.


ಕೆಲವು ದಿನಗಳ ಹಿಂದೆ ಪ್ಯಾರಾಚೂಟ್​ನಿಂದ ಇಬ್ಬರು ಮಹಿಳೆಯರು ಹಗ್ಗ ತುಂಡಾಗಿ ಸಮುದ್ರಕ್ಕೆ ಬಿದ್ದ ವೀಡಿಯೋ ವೈರಲ್​ ಆಗಿತ್ತು.

ಇದೀಗ ವ್ಯಕ್ತಿಯೊಬ್ಬ ಗಾಳಿಪಟದ ದಾರದೊಂದಿಗೆ ಹಾರಿ ಹೋಗಿ ಕೆಲವು ಸೆಕೆಂಡುಗಳ ಗಾಳಿಯಲ್ಲಿ ಹಾರಾಡಿ ನಂತರ ನೆಲಕ್ಕೆ ಬಿದ್ದ ವೀಡಿಯೋ ವೈರಲ್​ ಅಗಿದೆ. ಹೌದು ನೀವು ಓದಿದ್ದು ನಿಜ ಇಲ್ಲೊಬ್ಬ ವ್ಯಕ್ತಿ ಗಾಳಿಪಟ ಹಾರಿಸುತ್ತಿದ್ದಾಗ ಸೆಣಬಿನ ದಾರ ಹಿಡಿದುಕೊಂಡಿದ್ದ. ಆದರೆ ಗಾಳಿ ಬಲವಾಗಿ ಬೀಸಿದ ಕಾರಣ ಗಾಳಿಪಟದಂತೆ ಹಗ್ಗ ಹಿಡಿದ ವ್ಯಕ್ತಿಯೂ ಹಾರಿಹೋದ ವಿಲಕ್ಷಣ ಘಟನೆ ನಡೆದಿದೆ. ಈ ಘಟನೆ ಶ್ರೀಲಂಕಾದಲ್ಲಿ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದ್ದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ವೀಡಿಯೋದಲ್ಲಿ ಗಾಳಪಟದಂತೆ ವ್ಯಕ್ತಿ ತೂಗಾಡುತ್ತಿರುವುದು ಕಾಣಬಹುದು. ವರದಿಯ ಪ್ರಕಾರ, ಸೆಣಬಿನ ದಾರದಲ್ಲಿ ಗಾಳಿಪಟವನ್ನು ಕಟ್ಟಲು ವ್ಯಕ್ತಿ ದಾರವನ್ನು ಹಿಡಿದುಕೊಂಡಿದ್ದರು. ಆದರೆ ಅವನ ಹಿಂದೆ ನಿಂತಿದ್ದ ಕೆಲವು ಹುಡುಗರು ದಾರವನ್ನು ಕೈಬಿಟ್ಟಿದ್ದಾರೆ. ಈ ವೇಳೆ ಗಾಳಿ ಜೋರಾಗಿ ಬೀಸಿದೆ ಇದರಿಂದ ಹಗ್ಗದ ಜತೆಗೆ ವ್ಯಕ್ತಿಯೂ ಹಾರಿಹೋಗಿದ್ದಾನೆ. ಇದರಿಂದ ಗಾಬರಿಗೊಂಡ ಹುಡುಗರು ಕೆಳಗಿರುವ ದಾರವನ್ನು ಹಿಡಿದು ಎಳೆದು ಮರಕ್ಕೆ ಕಟ್ಟಿದ್ದಾರೆ. ಇದರಿಂದ ದಾರ ಹಿಡಿದಿದ್ದ ವ್ಯಕ್ತಿ ನಿಧಾನವಾಗಿ ಕೆಳಗೆ ಬಂದಿದ್ದಾನೆ. ಆದರೆ ಪೂರ್ತಿಯಾಗಿ ದಾರ ಕೆಳಗೆ ಬರುವ ಮೊದಲೇ ವ್ಯಕ್ತಿ ದಾರವನ್ನು ಕೈಬಿಟ್ಟಿದ್ದು ನೆಲಕ್ಕೆ ಬಿದ್ದಿದ್ದಾರೆ. ನೆಲಕ್ಕೆ ಬಿದ್ದ ವೇಳೆ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್​ ಆಗಿದೆ. ಭಯಾನಕ ವೀಡಿಯೋ ನೋಡಿ ನೆಟ್ಟಿಗರು ಕೂಡ ಗಾಬರಿಯಾಗಿದ್ದಾರೆ. ಒಂದು ವಾರದ ಹಿಂದೆ ಶ್ರೀಲಂಕಾ ಮಾಧ್ಯಮಗಳು ಈ ವಿಡಿಯೋವನ್ನು ಪ್ರಸಾರ ಮಾಡಿವೆ. ಆ ಬಳಿಕ ವಿಶ್ವದಾದ್ಯಂತ ವೀಡಿಯೋ ವೈರಲ್​ ಆಗಿದೆ.

Monday, 30 August 2021

ಪೈಜರ್ ಕೋವಿಡ್ ಲಸಿಕೆ ಪಡೆದವರಲ್ಲಿ ಹೆಚ್ಚಿದ ಆತಂಕ: ಮಹಿಳೆ ಸಾವು..!

 

ವೆಲ್ಲಿಂಗ್ಟನ್,ಆ.30-ಕೊರೊನಾ ಲಸಿಕೆ ಪಡೆದ ಮಹಿಳೆಯರೊಬ್ಬರು ಸಾವನ್ನಪ್ಪುವ ಮೂಲಕ ನ್ಯೂಜಿಲ್ಯಾಂಡ್‍ನಲ್ಲಿ ನಡೆದಿದೆ. ಪೈಜರ್ ಲಸಿಕೆ ಪಡೆದ ಮಹಿಳೆ ಲಘು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ನ್ಯೂಜಿಲ್ಯಾಂಡ್‍ನಲ್ಲಿ ಸುಮಾರು 20 ವರ್ಷಕ್ಕೂ ಹೆಚ್ಚು ಮಂದಿ ಕೋವಿಡ್ ಲಸಿಕೆ ಪಡೆದಿದ್ದು, ಈಗ ನಾನಾ ರೀತಿಯ ಆತಂಕಗಳು ಉದ್ಭವಿಸಿವೆ. ಮೃತಪಟ್ಟ ಮಹಿಳೆಗೆ ವಿವಿಧ ಆರೋಗ್ಯ ಸಮಸ್ಯೆಗಳು ಇರುವುದಾಗಿ ತಿಳಿದು ಬಂದಿತ್ತು.

ಲಸಿಕೆ ಪಡೆದ ಬಳಿಕ ಆಕೆ ಮೃತಪಟ್ಟಿರುವುದು ಖಚಿತವಾಗಿದೆ ಎಂದು ಆರೋಗ್ಯ ಇಲಾಖೆಯ ಮಹಾನಿರ್ದೇಶಕ ಆಯಸ್ಲೆಬ್ಲ್ಯೂಮ್‍ಫೀಲ್ಡ್ ತಿಳಿಸಿದ್ದಾರೆ. ಈ ನಡುವೆ ಕೋವಿಡ್ ಸೋಂಕು ನಿಯಂತ್ರಿಸಲು ಪ್ರಧಾನಮಂತ್ರಿ ಜಾಸಿಂಡಾ ಆಡ್ರೈನ್ ಎರಡು ವಾರಗಳ ಕಾಲ ಲಾಕ್‍ಡೌನ್ ಮುಂದುವರೆಸಿದ್ದಾರೆ.

Saturday, 28 August 2021

ಏಲಿಯನ್ಸ್ ರೀತಿಯ ಮಗುವಿಗೆ ಜನ್ಮ ನೀಡಿದ ತಾಯಿ

 

ಸಿನಿಮಾದಲ್ಲಿ ಏಲಿಯನ್ಸ್ ನೋಡಿರ್ತೀರಿ. ನಿಜವಾಗ್ಲೂ ಏಲಿಯನ್ಸ್ ಇದ್ಯಾ? ಇಲ್ವಾ ಎಂಬ ಪ್ರಶ್ನೆ ಶುರುವಾಗಿದೆ. ಪೂರ್ವ ಆಫ್ರಿಕಾದ ರುವಾಂಡಾದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಹಿಳೆ ವಿಚಿತ್ರ ಮಗುವಿಗೆ ಜನ್ಮ ನೀಡಿದ್ದಾಳೆ. ಕೆಲವರು ಆ ಮಗುವನ್ನು ಏಲಿಯನ್ಸ್ ಎನ್ನುತ್ತಿದ್ದಾರೆ. ಕೆಲವರು ಇದು ದೆವ್ವ ಎನ್ನುತ್ತಿದ್ದಾರೆ. ತಂದೆ ಮಗುವನ್ನು ಸ್ವೀಕರಿಸಲು ಒಪ್ಪುತ್ತಿಲ್ಲ.

ವರದಿಯ ಪ್ರಕಾರ, ಮಗುವನ್ನು ಇಷ್ಟಪಡದ ತಂದೆ, ಮಗುವನ್ನು ಕೊಲ್ಲಲು ಆದೇಶ ನೀಡಿದ್ದಾನೆ ಎನ್ನಲಾಗಿದೆ. ಮಗುವಿನ ತಾಯಿ ಬಜೆನೆಜಾ ಲಿಬರ್ಟಾ ಇದಕ್ಕೆ ಒಪ್ಪಲಿಲ್ಲ. ಮಗುವನ್ನು ಸ್ವೀಕರಿಸಿರುವ ತಾಯಿ, ಪತಿಯಿಂದ ದೂರವಿದ್ದಾಳೆ. ಮಗುವಿನ ಜೊತೆ ಬಂದ್ರೆ ನಿನ್ನನ್ನು ಸ್ವೀಕರಿಸುವುದಿಲ್ಲವೆಂದು ಪತಿ ಹೇಳಿದ್ದಾನೆ ಎನ್ನಲಾಗಿದೆ.

ಮಗುವಿನ ತಾಯಿ ಬಜೆನೆಜಾ, ಸಾಮಾಜಿಕ ಜಾಲತಾಣದಲ್ಲಿ ತನ್ನ ಕಥೆಯನ್ನು ಹಂಚಿಕೊಂಡಿದ್ದಾಳೆ. ಮಗುವನ್ನು ನೋಡಿಕೊಳ್ಳುವುದು ಕಷ್ಟವಾಗ್ತಿದೆ ಎಂದು ಬಜೆನೆಜಾ ಹೇಳಿದ್ದಾಳೆ. ಬಜೆನೆಜಾಗೆ ಈಗಾಗಲೇ ಕೆಲವು ಮಕ್ಕಳಿದ್ದಾರೆ. ಆದರೆ ಉಳಿದ ಎಲ್ಲಾ ಮಕ್ಕಳು ಸಾಮಾನ್ಯವಾಗಿದ್ದಾರೆ ಎಂದು ಬಜೆನೆಜಾ ಹೇಳಿದ್ದಾಳೆ. ಮಗನ ಚಿಕಿತ್ಸೆಗಾಗಿ ಆನ್‌ಲೈನ್‌ನಲ್ಲಿ ಆರ್ಥಿಕ ನೆರವು ಕೇಳಿದ್ದಾಳೆ.

Thursday, 26 August 2021

ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ನೀರಿಗೆ 3,000, ಅನ್ನಕ್ಕೆ 7,000 ರೂ.!

 

ಕಾಬೂಲ್: ತಾಲಿಬಾನಿಗಳು ಅಫ್ಗಾನಿಸ್ತಾನದ ರಾಜಧಾನಿ ಕಾಬೂಲನ್ನೂ ಆಕ್ರಮಿಸಿಕೊಂಡ ನಂತರ ಇಲ್ಲಿನ ಚಿತ್ರಣವೇ ಬದಲಾಗಿದೆ. ದೇಶ ತೊರೆಯಲು ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಜನಜಂಗುಳಿ ಹೆಚ್ಚಿದ್ದು, ಅಲ್ಲಿನ ವಸ್ತುಗಳ ಬೆಲೆಯೂ ದುಬಾರಿಯಾಗಿದೆ.

ಕಾಬೂಲ್ ವಿಮಾನ ನಿಲ್ದಾಣದೊಳಗೆ 1 ನೀರಿನ ಬಾಟಲಿಗೆ 40 ಡಾಲರ್ (3 ಸಾವಿರ ರೂ.), ಒಂದು ಪ್ಲೇಟ್ ಅನ್ನಕ್ಕೆ 100 ಡಾಲರ್(7,000 ರೂ.) ಇದೆ. ಇದರಿಂದ ಬಡಜನರು, ಮಧ್ಯಮ ವರ್ಗದವರಿಗೆ ಆಹಾರ, ನೀರು ಕೈಗೆಟುಕದಂತಾಗಿದೆ.

ತಾಲಿಬಾನಿಗಳು ಅಫ್ಗಾನಿಸ್ತಾನವನ್ನು ಆಕ್ರಮಿಸಿಕೊಂಡ ನಂತರ ಲಕ್ಷಾಂತರ ಮಂದಿ ದೇಶವನ್ನು ತೊರೆಯುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ಜನಜಂಗುಳಿ ಇದೆ. ಹೀಗಾಗಿ, ಅಲ್ಲಿ ವಸ್ತುಗಳು, ಆಹಾರದ ಬೆಲೆಯೂ ಏರಿದೆ.

ಅಫ್ಘಾನಿಸ್ತಾನದ 'ಕಾಬೂಲ್ ಏರ್ಪೋರ್ಟ್ ಬಳಿ ಭೀಕರ ಸ್ಪೋಟ'

 

ವಾಷಿಂಗ್ಟನ್ : ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ದೊಡ್ಡ ಸ್ಫೋಟ ಸಂಭವಿಸಿದೆ ಎಂದು ಅಮೆರಿಕ ಮಿಲಿಟರಿ ಗುರುವಾರ ದೃಢಪಡಿಸಿದೆ.

ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಸ್ಫೋಟನಡೆದಿರುವುದನ್ನು ನಾವು ದೃಢೀಕರಿಸಬಹುದು. ಈ ಸಮಯದಲ್ಲಿ ಸಾವು ನೋವುಗಳು ಅಸ್ಪಷ್ಟವಾಗಿವೆ. ನಾವು ಸಾಧ್ಯವಾದಾಗ ಹೆಚ್ಚುವರಿ ವಿವರಗಳನ್ನು ಒದಗಿಸುತ್ತೇವೆ ಎಂದು ಪೆಂಟಗನ್ ವಕ್ತಾರ ಜಾನ್ ಕಿರ್ಬಿ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ಆತ್ಮಾಹುತಿ ಬಾಂಬರ್ ಗಳು ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿ ಇದೆ ಎಂದು ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ಅಧಿಕಾರಿಗಳು ತಿಳಿಸಿದ್ದಾರೆ.

ಸಾವಿರಾರು ಜನರು ಸ್ಥಳಾಂತರ ವಿಮಾನಗಳ ಸಂಖ್ಯೆಯನ್ನು ತಲುಪಲು ಪ್ರಯತ್ನಿಸುತ್ತಿರುವುದರಿಂದ, ಭಯೋತ್ಪಾದಕ ಬೆದರಿಕೆಯ ಮೇಲೆ ಕಾಬೂಲ್ ವಿಮಾನ ನಿಲ್ದಾಣದ ಸುತ್ತುವರೆದಿರುವ ಪ್ರದೇಶವನ್ನು ತಕ್ಷಣತೊರೆಯುವಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಗುರುವಾರ ತಮ್ಮ ನಾಗರಿಕರಿಗೆ ಎಚ್ಚರಿಕೆ ನೀಡಿವೆ.

ಆಗಸ್ಟ್ 15 ರಂದು ಕಠಿಣ ಇಸ್ಲಾಮಿಕ್ ತಾಲಿಬಾನ್ ಚಳುವಳಿಯು ದೇಶದ ಮೇಲೆ ನಿಯಂತ್ರಣ ಸಾಧಿಸಿದ ನಂತರ ಸುಮಾರು 90,000 ಆಫ್ಘನ್ನರು ಮತ್ತು ವಿದೇಶಿಯರು ಅಮೆರಿಕ ನೇತೃತ್ವದ ಏರ್ ಲಿಫ್ಟ್ ಮೂಲಕ ಆಫ್ಘಾನಿಸ್ತಾನದಿಂದ ತೆರಳಿದ್ದಾರೆ.

 

Wednesday, 25 August 2021

ತಾಲಿಬಾನಿಗಳ ಕ್ರೌರ್ಯಕ್ಕೆ ಹೆದರಿ ಚರಂಡಿಯಲ್ಲಿ ಅಡಗಿ ಕುಳಿತು ವಿಮಾನದ ನಿರೀಕ್ಷೆಯಲ್ಲಿದ್ದಾರೆ ಜನ

 

ಅಫ್ಘಾನಿಸ್ತಾನವು ತಾಲಿಬಾನ್ ಉಗ್ರರ ಕೈವಶವಾದ ಕೂಡಲೇ ದೇಶ ತೊರೆಯುತ್ತಿರುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ.

ಇಸ್ಲಾಂ ಧರ್ಮದ ಹೆಸರಿನಲ್ಲಿ ತಾಲಿಬಾನಿಗಳು ನಡೆಸುವ ಕ್ರೌರ್ಯ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳಿಂದ ಭಯಭೀತರಾದ ಆಫ್ಘನ್‍ನಲ್ಲಿನ ಕುಟುಂಬಗಳು, ರಾಷ್ಟ್ರ ತೊರೆಯಲು ಇರುವ ಏಕೈಕ ಮಾರ್ಗವಾದ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗಿನ ಚರಂಡಿಗಳಲ್ಲಿ ದಿನಗಟ್ಟಲೆ ಕಾದುನಿಲ್ಲುತ್ತಿದ್ದಾರೆ.

ಬ್ರಿಟನ್, ಭಾರತ, ಯುರೋಪ್ ರಾಷ್ಟ್ರಗಳ ಯಾವುದಾದರೂ ರಕ್ಷಣಾ ವಿಮಾನವು ತನ್ನ ನಾಗರಿಕ ತೆರವು ಕಾರ್ಯಾಚರಣೆ ವೇಳೆ, ತಮ್ಮನ್ನು ಕೂಡ ಒಯ್ಯಬಹುದು ಎಂಬ ಆಶಾಕಿರಣ ಅವರಲ್ಲಿದೆ.

ಆ. 31ರೊಳಗೆ ದೇಶ ತೊರೆಯಬೇಕಿರುವ ಅನಿವಾರ್ಯತೆ ಅವರಿಗಿದೆ. ಇಲ್ಲವಾದರೆ ತಾಲಿಬಾನಿಗಳ ನರಕ 'ಅಫ್ಘಾನಿಸ್ತಾನ'ದಲ್ಲೇ ಹಿಂಸೆ ಅನುಭವಿಸಿಕೊಂಡು ಬದುಕಬೇಕಾಗುತ್ತದೆ. ಸದ್ಯದ ಆಫ್ಘನ್ ಪರಿಸ್ಥಿತಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ಸೇನಾಪಡೆ ಹಿಂದಕ್ಕೆ ಕರೆಸಿಕೊಳ್ಳುವ ದುಡುಕಿನ ನಿರ್ಧಾರವೇ ಕಾರಣ ಎಂದು ದೂರಲಾಗುತ್ತಿದೆ.

 

ಅಫ್ಘಾನ್‌ ಸಚಿವ ಈಗ ಜರ್ಮನಿಯಲ್ಲಿ ಪಿಜ್ಜಾ ಡೆಲಿವರಿ ಬಾಯ್‌!

 

ಬರ್ಲಿನ್‌, ಆಗಸ್ಟ್‌ 25: ಅಫ್ಘಾನಿಸ್ತಾನದ ಮಾಜಿ ಸಚಿವರೊಬ್ಬರು ಈಗ ಜರ್ಮನಿಯಲ್ಲಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ ಜೀವನ ಸಾಗಿಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಅಫ್ಘಾನಿಸ್ತಾನದ ಮಾಹಿತಿ ಹಾಗೂ ಐಟಿ ಸಚಿವರಾಗಿದ್ದ ಸೈಯದ್‌ ಅಹಮ್ಮದ್‌ ಶಾ ಸಾದತ್‌ ಈಗ ಜರ್ಮನಿಯಲ್ಲಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ ಜೀವನ ಸಾಗಿಸುತ್ತಿದ್ದಾರೆ. 

ಅಫ್ಘಾನಿಸ್ತಾನದಲ್ಲಿ ತನ್ನ ಕಚೇರಿಯನ್ನು ತೊರೆದ ಒಂದು ವರ್ಷದ ಬಳಿಕ ಅಫ್ಘಾನ್‌ನ ಮಾಜಿ ಸಚಿವ ಸೈಯದ್‌ ಅಹಮ್ಮದ್‌ ಶಾ ಸಾದತ್‌ ಜರ್ಮನಿಯ ಲೀಪ್‌ಜಿಂಗ್‌ನಲ್ಲಿ ಆಹಾರವನ್ನು ಪೂರೈಸುವ ಸಂಸ್ಥೆಯೊಂದರಲ್ಲಿ ಡೆಲಿವರಿ ಬಾಯ್‌ ಆಗಿದ್ದಾರೆ ಎಂದು ಹೇಳಲಾಗಿದೆ.

ಹೀಗೆ ಜರ್ಮನಿಯಲ್ಲಿ ಸೈಯದ್‌ ಅಹಮ್ಮದ್‌ ಶಾ ಸಾದತ್‌ ತನ್ನ ಗ್ರಾಹಕರಿಗೆ ಆಹಾರ ಪೂರೈಕೆ ಮಾಡುತ್ತಿದ್ದ ಸಂದರ್ಭ ಸ್ಥಳೀಯ ಮಾಧ್ಯಮದ ವರದಿಗಾರರು ಅಪ್ಘಾನ್‌ ಮಾಜಿ ಸಚಿವರ ಫೋಟೋವನ್ನು ಕ್ಲಿಕ್ಕಿಸಿದ್ದಾರೆ ಎನ್ನಲಾಗಿದೆ.

ಪ್ರಸ್ತುತ ಡೆಲಿವರಿ ಬಾಯ್‌ ಆಗಿರುವ ಅಫ್ಘಾನ್‌ ಮಾಜಿ ಸಚಿವ ಸೈಯದ್‌ ಅಹಮ್ಮದ್‌ ಶಾ ಸಾದತ್‌ರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. ಕೆಲವೊಂದು ಪೋಸ್ಟ್‌ಗಳನ್ನು ಅಲ್‌ ಜಜೀರಾ ಅರೇಬಿಯಾ ಪೋಸ್ಟ್‌ ಮಾಡಿದೆ. ಹಾಗೆಯೇ ಇನ್ನೂ ಕೆಲವು ಸ್ಥಳೀಯ ಮಾಧ್ಯಮಗಳು ಸೈಯದ್‌ ಅಹಮ್ಮದ್‌ ಶಾ ಸಾದತ್‌ ಜರ್ಮನಿಯ ಲೀಪ್‌ಜಿಂಗ್‌ನಲ್ಲಿ ತನ್ನ ಬೈಸಿಕಲ್‌ನಲ್ಲಿ ಆಹಾರವನ್ನು ಡೆಲಿವರಿ ಮಾಡುತ್ತಿದ್ದಾರೆ ಎಂದು ಫೋಟೋ ಜೊತೆಗೆ ವರದಿ ಮಾಡಿದೆ.

ಅಫ್ಘಾನಿಸ್ತಾನದ ಮಾಜಿ ಸಚಿವ ಸೈಯದ್‌ ಅಹಮ್ಮದ್‌ ಶಾ ಸಾದತ್‌ ತನ್ನ ಬೈಸಿಕಲ್‌ನಲ್ಲಿ ಪಿಜ್ಜಾ ಡೆಲಿವರಿ ಮಾಡುತ್ತಿರುವುದನ್ನು ಜರ್ಮನಿಯ ಪತ್ರಕರ್ತರೊಬ್ಬರು ನೋಡಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಸ್ಥಳೀಯ ಮಾಧ್ಯಮವೊಂದರ ವರದಿಗಾರ ಟ್ವೀಟ್‌ ಮಾಡಿದ್ದಾರೆ.

"ಕಳೆದ ಎರಡು ವರ್ಷಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ಸಂವಹನ ಸಚಿವರಾಗಿದ್ದೆ ಎಂದು ಹೇಳಿಕೊಂಡ ವ್ಯಕ್ತಿಯನ್ನು ನಾನು ಕಳೆದ ಕೆಲವು ದಿನಗಳ ಹಿಂದೆ ಭೇಟಿಯಾಗಿದ್ದೆ. ನಾನು ಆ ವ್ಯಕ್ತಿಯ ಬಳಿ ನೀವು ಲೀಪ್‌ಜಿಂಗ್‌ ಪ್ರದೇಶದಲ್ಲಿ ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದೆ. ಆ ಸಂದರ್ಭದಲ್ಲಿ ಆ ವ್ಯಕ್ತಿ ತಾನು ಲೈಫೆರಾಂಡೋಗೆ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ," ಎಂದು ಟ್ವೀಟ್‌ ಮಾಡಿದ್ದಾರೆ. ಲೈಫೆರಾಂಡೋಗೆ ಆಹಾರ ಸರಬರಾಜು ಸಂಸ್ಥೆಯಾಗಿದ್ದು ಅಫ್ಘಾನಿಸ್ತಾನದಲ್ಲಿ ಸಚಿವರಾಗಿದ್ದವರು ಈಗ ಜರ್ಮನಿಯಲ್ಲಿ ಈ ಸಂಸ್ಥೆಯಲ್ಲಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದಾರೆ.

ಇನ್ನು ಈ ಬಗ್ಗೆ ಸ್ಕೈ ನ್ಯೂಸ್‌ ಅರೇಬಿಯಾದ ಜೊತೆ ಸೈಯದ್‌ ಅಹಮ್ಮದ್‌ ಶಾ ಸಾದತ್‌ ಮಾತನಾಡಿದ್ದಾರೆ ಎಂದು ಹೇಳಲಾಗಿದೆ. ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ಡೆಲಿವರಿ ಬಾಯ್‌ ಆಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಯ ಚಿತ್ರ ನನ್ನದೇ ಎಂದು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

2018 ರಲ್ಲಿ ಸೈಯದ್‌ ಅಹಮ್ಮದ್‌ ಶಾ ಸಾದತ್‌, ಅಶ್ರಫ್‌ ಘನಿ ನೇತೃತ್ವದ ಅಫ್ಘಾನಿಸ್ತಾನ ಸರ್ಕಾರದಲ್ಲಿ ಸಂಪುಟ ಸಚಿವರಾಗಿ ಇದ್ದರು. ಎರಡು ವರ್ಷಗಳ ಕಾಲ ಅಫ್ಘಾನಿಸ್ತಾನದಲ್ಲಿ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವರಾಗಿ ಸೈಯದ್‌ ಅಹಮ್ಮದ್‌ ಶಾ ಸಾದತ್‌ ಕಾರ್ಯ ನಿರ್ವಹಿಸಿದ್ದಾರೆ. 2020 ರಲ್ಲಿ ಸಾದತ್‌ ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಳಿಕ ಕಳೆದ ವರ್ಷ ಅಂದರೆ 2020 ರ ಡಿಸೆಂಬರ್‌ನಲ್ಲಿ ಜರ್ಮಿನಿಗೆ ಬಂದಿದ್ದಾರೆ ಎಂದು ಹೇಳಲಾಗಿದೆ.


ಇನ್ನು ಸೈಯದ್‌ ಅಹಮ್ಮದ್‌ ಶಾ ಸಾದತ್‌ ಸಂವಹನ ಹಾಗೂ ಇಲೆಕ್ಟ್ರಾನಿಕ್‌ ಇಂಜಿನಿಯರಿಂಗ್‌ನಲ್ಲಿ ಎರಡು ಪದವಿಗಳನ್ನು ಪಡೆದಿದ್ದಾರೆ ಎಂದು ಹೇಳಲಾಗಿದೆ. ಹಾಗೆಯೇ ಆಕ್ಸ್‌ಫರ್ಡ್ ಯುನಿವರ್ಸಿಟಿಯಲ್ಲಿ ಈ ಎರಡು ಪದವಿಗಳ ವಿದ್ಯಾರ್ಜನೆ ಮಾಡಿದ್ದಾರೆ ಎಂದು ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ. ಅಫ್ಘಾನಿಸ್ತಾನವನ್ನು ತಾಲಿಬಾನ್‌ ವಶಕ್ಕೆ ಪಡೆದ ಕಾರಣದಿಂದಾಗಿ ಬಿಕ್ಕಟ್ಟು ಉಂಟಾಗಿರುವ ಸಂದರ್ಭದಲ್ಲಿ ಅಫ್ಘಾನಿಸ್ತಾನದ ಮಾಜಿ ಸಚಿವ ಸೈಯದ್‌ ಅಹಮ್ಮದ್‌ ಶಾ ಸಾದತ್‌ ಡೆಲಿವರಿ ಬಾಯ್‌ ಆಗಿರುವ ಚಿತ್ರಗಳು ಭಾರೀ ವೈರಲ್‌ ಆಗುತ್ತಿದೆ.

ಸೈಯದ್‌ ಅಹಮ್ಮದ್‌ ಶಾ ಸಾದತ್‌ ಬಳಿಕ ಅಫ್ಘಾನಿಸ್ತಾನದ ಪ್ರಸ್ತುತ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, "ಅಶ್ರಫ್‌ ಘನಿ ನೇತೃತ್ವದ ಅಫ್ಘಾನಿಸ್ತಾನ ಸರ್ಕಾರವು ಬಹಳ ಬೇಗ ಕುಸಿದಿದೆ, ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ," ಎಂದು ಹೇಳಿದ್ದಾರೆ.




Monday, 23 August 2021

ಆಫ್ಘನ್‍ ಬಿಕ್ಕಟ್ಟಿನಿಂದ ಭಾರತದಲ್ಲಿ ಡ್ರೈಫ್ರೂಟ್ಸ್ ಬೆಲೆಗಳಲ್ಲಿ ಏರಿಕೆ...! ಗ್ರಾಹಕರ ಜೇಬಿಗೆ ಬರೆ.

 

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ರಾಜಕೀಯವಾಗಿ ಅಧಿಕಾರ ಸ್ಥಾಪಿಸಲು ನಡೆಸುತ್ತಿರುವ ಹಿಂಸಾಚಾರ ಮತ್ತು ಅರಾಜತೆಯಿಂದಾಗಿ ಈಗಾಗಲೇ ಅಲ್ಲಿಯ ಜನರು ವಿದೇಶಗಳಿಗೆ ಓಡಿಹೋಗಲು ಕಾಯುತ್ತಿದ್ದಾರೆ. ಪೂರ್ಣ ರಾಷ್ಟ್ರವೇ ತಾಲಿಬಾನ್ ಉಗ್ರರ ಕೈವಶವಾಗಿ ಹಿಂಸೆಯಿಂದ ತತ್ತರಿಸಿದೆ.

ಉದ್ಯಮಗಳು ಸ್ಥಗಿತಗೊಂಡಿವೆ, ಬೇಸಾಯವಿಲ್ಲ. ಹಾಗಾಗಿ ಉತ್ಪಾದನೆ ಎನ್ನುವುದೇ ಇಲ್ಲದೆಯೇ ಉಗ್ರರು ಹಾಗೂ ಬಾಕಿ ಉಳಿದಿರುವ ಆಫ್ಘನ್ನರು ಹಸಿವಿನಿಂದ ಕಂಗಾಲಾಗುತ್ತಿದ್ದಾರೆ.

ಭಾರತಕ್ಕೆ ಇಂಗು, ಡ್ರೈಫ್ರೂಟ್ಸ್, ಆರ್ಯುವೇದ ಔಷಧ ತಯಾರಿಕೆ ವಸ್ತುಗಳಲ್ಲಿ ಕೆಲವನ್ನು ರಫ್ತು ಮಾಡುವ ಆಫ್ಘನ್‍ನಲ್ಲಿನ ಈ ಪರಿಸ್ಥಿತಿಯಿಂದಾಗಿ ಬೆಲೆಗಳು ಹೆಚ್ಚುತ್ತಲಿದೆ. ಏಪ್ರಿಕಾಟ್, ದ್ರಾಕ್ಷಿಗಳು, ಪಿಸ್ತಾ, ಬಿರಿಯಾನಿಗೆ ಬಳಕೆಯಾಗುವ ಸಾಂಬಾರ್ ಪದಾರ್ಥಗಳ ಬಹುಪಾಲು ಭಾರತಕ್ಕೆ ರಫ್ತಾಗುವುದು ಅಫ್ಘಾನಿಸ್ತಾನದಿಂದಲೇ. ಇವುಗಳ ಕೊರತೆಯಿಂದಾಗಿ, ಮಾರುಕಟ್ಟೆಯಲ್ಲಿ ಬೆಲೆಗಳು ಏರಿಕೆ ಆಗುತ್ತಿವೆ. ಈಗಾಗಲೇ ಶೇ. 15ರಷ್ಟು ಹೆಚ್ಚಳವಾಗಿರುವ ದ್ರಾಕ್ಷಿಯ ಬೆಲೆಯು ಗ್ರಾಹಕರ ಜೇಬು ಸುಡುತ್ತಿದೆ.

ತಾಲಿಬಾನಿಗಳು ಶವಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಾರೆ: ಆಫ್ಘನ್ ಮಹಿಳಾ ಪೇದೆ ನೀಡಿದ ಬೆಚ್ಚಿ ಬೀಳಿಸುವ ವಿವರ.

 

ನವದೆಹಲಿ: ತಾಲಿಬಾನಿಗಳ ಮೇಲಿನ ಭಯದಿಂದ ಭಾರತಕ್ಕೆ ಓಡಿಬಂಡಿದ್ದ ಆಫ್ಘನ್ ಮಹಿಳೆಯೋರ್ವಳು ತಾಲಿಬಾನಿಗಳ ಕುರಿತಾದ ಬೆಚ್ಚಿ ಬೀಳಿಸುವ ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ. ತಾಲಿಬಾನಿಗಳು ಶವಗಳೊಂದಿಗೆ ಸೆಕ್ಸ್ ಮಾಡುತ್ತಾರೆ ಎಂದು ಆಕೆ ಟಿವಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾಳೆ. ಆಕೆಯ ಹೆಸರು ಮುಸ್ಕಾನ್ ಎಂಬುದಾಗಿದ್ದು, ಅಫ್ಘಾನಿಸ್ತಾನದಲ್ಲಿ ಆಕೆ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಳು. ತಾಲಿಬಾನಿಗಳಿಂದ ಜೀವ ಬೆದರಿಕೆ ಎದುರಿಸುತ್ತಿರುವ ಆಕೆ ಭಾರತಕ್ಕೆ ಹಾರಿ ಬಂಡಿದ್ದಳು. ಸದ್ಯ ಆಕೆ ನವದೆಹಲಿಯಲ್ಲಿ ವಾಸಿಸುತ್ತಿದ್ದಾಳೆ.

ಶವಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದನ್ನು ನೆಕ್ರೊಫೀಲಿಯಾ ಎನ್ನುತ್ತಾರೆ. ತಾಲಿಬಾನಿಗಳು ಮಹಿಳೆಯರನ್ನು ಹೊತ್ತೊಯ್ದು ಗುಂಡಿಕ್ಕಿ ಕೊಂದ ನಂತರ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಪ್ರವೃತ್ತಿ ಹೊಂದಿದ್ದಾರೆ. ತಾಲಿಬಾನಿಗಳು ಪ್ರತಿ ಮನೆಯಿಂದ ಒಂದೊಂದು ಹೆಣ್ಣುಮಕ್ಕಳನ್ನು ಅಪೇಕ್ಷಿಸುತ್ತಾರೆ ಎಂದಾಕೆ ಹೇಳಿಕೊಂಡಿದ್ದಾಳೆ.

ಪೊಲೀಸ್ ನೌಕರಿಯಲ್ಲಿದ್ದ ಮುಸ್ಕಾನ್ ಗೆ ಮಹಿಳೆಯೊಬ್ಬಳು ಉದ್ಯೋಗ ಮಾಡುತ್ತಿರುವುದನ್ನು ಸಹಿಸದ ತಾಲಿಬಾನಿಗಳು ಅಕೆಗೆ ಜೀವ ಬೆದರಿಕೆ ಹಾಕಿದ್ದರು. ಕಡೆಗೆ ಮನೆಯಯವರ ಒತ್ತಡ ತಾಳಲಾರದೆ ಆಕೆ ನೌಕರಿಗೆ ವಿದಾಯ ಹೇಳಿದ್ದರು. ಇದಾದ ಸ್ವಲ್ಪ ಸಮಯದಲ್ಲೇ ಅವರು ದೇಶ ತೊರೆದು ಭಾರತಕ್ಕೆ ಪಲಾಯನ ಮಾಡಿದ್ದರು.

ಸರ್ಕಾರಿ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದ್ದ ಪ್ರತಿಯೊಬ್ಬರಿಗೂ ತಾಲಿಬಾನಿ ನಿಂದ ಜೀವ ಬೆದರಿಕೆ ಇದೆ. ಸೇನೆಯಲ್ಲಿ ಕೆಲಸ ನಿರ್ವಹಿಸಿದವರ ಪಾಡೂ ಅದೇ ಎಂದು ಮುಸ್ಕಾನ್ ಹೇಳಿದ್ದಾಳೆ.

Friday, 20 August 2021

ಕಾಬೂಲ್ ನಲ್ಲಿ ತಾಲಿಬಾನಿಗಳ ಅಟ್ಟಹಾಸ : ಪತ್ರಕರ್ತರ ಸಂಬಂಧಿಯನ್ನು ಗುಂಡಿಟ್ಟು ಹತ್ಯೆ : ಹಲವರಿಗೆ ಗಾಯ.

 

ಬರ್ಲಿನ್: ತಾಲಿಬಾನಿಗಳ ಅಟ್ಟಹಾಸ ಜೋರಾಗಿದ್ದು, ಪತ್ರಕರ್ತರ ಕುಟುಂಬದ ಒಬ್ಬ ಸದಸ್ಯನನ್ನು ಗುಂಡಿಟ್ಟು ಕೊಂದಿದ್ದಾರೆ ಮತ್ತು ಇನ್ನೊಬ್ಬನನ್ನು ತೀವ್ರವಾಗಿ ಗಾಯಗೊಳಿಸಿದ್ದಾರೆ.

ತಾಲಿಬಾನ್ ಭಾನುವಾರ ರಾಜಧಾನಿ ಕಾಬೂಲ್ ಅನ್ನು ವಶಪಡಿಸಿಕೊಂಡಾಗಿನಿಂದ ಕೆಲವು ಆಫ್ಘನ್ ಪತ್ರಕರ್ತರನ್ನು ಹೊಡೆಯಲಾಗಿದೆ ಮತ್ತು ಅವರ ಮನೆಗಳ ಮೇಲೆ ದಾಳಿ ಮಾಡಲಾಗಿದೆ ಎಂದು ವರದಿ ಮಾಡಿದ್ದಾರೆ.

ಪತ್ರಕರ್ತನನ್ನು ಹುಡುಕಲು ತಾಲಿಬಾನ್ ಮನೆ ಮನೆಗೆ ಹುಡುಕಾಟ ನಡೆಸಿದೆ ಎಂದು ಡಾಯ್ಚ ವೆಲ್ಲೆ (ಡಿಡಬ್ಲ್ಯೂ) ಹೇಳಿದರು,.

ನಮ್ಮ ಸಂಪಾದಕರೊಬ್ಬರ ಹತ್ತಿರದ ಸಂಬಂಧಿಯನ್ನು ತಾಲಿಬಾನ್ ಕೊಂದಿದೆ… ಇದು ಊಹಿಸಲಾಗದ ದುರಂತವಾಗಿದೆ, ಮತ್ತು ಆಫ್ಘಾನಿಸ್ತಾನದಲ್ಲಿರುವ ನಮ್ಮ ಎಲ್ಲಾ ಉದ್ಯೋಗಿಗಳು ಮತ್ತು ಅವರ ಕುಟುಂಬಗಳು ತಮ್ಮನ್ನು ತಾವು ಕಂಡುಕೊಳ್ಳುವ ತೀವ್ರ ಅಪಾಯಕ್ಕೆ ಸಾಕ್ಷಿಯಾಗಿದೆ' ಎಂದು ಡಿಡಬ್ಲ್ಯೂ ಮಹಾನಿರ್ದೇಶಕ ಪೀಟರ್ ಲಿಂಬರ್ಗ್ ಗುರುವಾರ ತಡವಾಗಿ ಹೇಳಿದರು, ಬರ್ಲಿನ್ ನಲ್ಲಿರುವ ಸರ್ಕಾರವನ್ನು ಸಹಾಯ ಮಾಡುವಂತೆ ಒತ್ತಾಯಿಸಿದರು.

ತಾಲಿಬಾನಿಗಳಿಂದ ಪಾರಾಗುವಾಗ ವಿಮಾನದಿಂದ ಬಿದ್ದು ಪುಟ್ಬಾಲ್ ಆಟಗಾರ ದಾರುಣ ಸಾವು.

ಕಾಬೂಲ್: ತಾಲಿಬಾನ್ ಉಗ್ರರು ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಪ್ರವೇಶಿಸದ ಸಂದರ್ಭದಲ್ಲಿ ಅಮೆರಿಕ ವಾಯುಸೇನೆ ವಿಮಾನದ ರೆಕ್ಕೆಯಲ್ಲಿ ಕುಳಿತು ದೇಶದಿಂದ ಹೊರ ಹೋಗಲು ಯತ್ನಿಸಿದ್ದ ಹಲವರು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

ಹೀಗೆ ವಿಮಾನದಿಂದ ಬಿದ್ದು ಮೃತಪಟ್ಟವರಲ್ಲಿ ಒಬ್ಬ ಅಫ್ಘಾನಿಸ್ತಾನದ ರಾಷ್ಟ್ರೀಯ ಫುಟ್ಬಾಲ್ ತಂಡದ ಆಟಗಾರ ಎಂದು ಗೊತ್ತಾಗಿದೆ. 19 ವರ್ಷದ ಜಾಕಿ ಅನ್ವಾರಿ ವಿಮಾನದ ರೆಕ್ಕೆಯ ಮೇಲಿಂದ ಬಿದ್ದು ಮೃತಪಟ್ಟಿರುವುದಾಗಿ ಆಫ್ಘನ್ ಕ್ರೀಡಾ ನಿರ್ದೇಶನಾಲಯ ಖಚಿತಪಡಿಸಿದೆ.

ಕಾಬೂಲ್ ವಿಮಾನನಿಲ್ದಾಣದಿಂದ ಅಮೆರಿಕ ವಾಯುಸೇನೆ ವಿಮಾನದ ರೆಕ್ಕೆ ಮೇಲೆ ಕುಳಿತು ಹೋಗುವಾಗ ನಾಲ್ವರು ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಜಾಕಿ ಅನ್ವರಿ ಕೂಡ ಮೃತಪಟ್ಟಿದ್ದಾನೆ.

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...