ಟೆಕ್ಸಾಸ್: ಮಳೆಯೊಂದಿಗೆ ಆಲಿಕಲ್ಲು ಬೀಳುವುದನ್ನು
ನೋಡಿರುತ್ತೀರಿ. ಆದರೆ ಅಮೆರಿಕದ ಟೆಕ್ಸಾಸ್‌ನಲ್ಲಿ ಬುಧವಾರ ಮಳೆಯೊಂದಿಗೆ ಮೀನುಗಳೂ ಬಿದ್ದಿವೆ!
ಹೌದು.
ಇಲ್ಲಿ ಮೀನಿನ ಮಳೆಯಾಗಿರುವುದಾಗಿ ಟೆಕ್ಸಾಸ್ ಸರ್ಕಾರವೇ ಅಧಿಕೃತವಾಗಿ ಮಾಹಿತಿ ನೀಡಿದೆ.

Comments
Post a Comment