ಚಿತ್ರದುರ್ಗ:
ನಗರದ ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ 1 ನೇ ತರಗತಿ, 4ನೇ ತರಗತಿ ಹಾಗು 10ನೇ ತರಗತಿ ಮಕ್ಕಳಿಗೆ ಲಸಿಕೆಯನ್ನು ನೀಡಲಾಯಿತು.
ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ವತಿಯಿಂದ ಧನುರ್ವಾಯು, ನಂಜು, ನಾಯಿ ಕೆಮ್ಮು, ಗಂಟಲು, ಮಾರಿ,
ರೋಗ ತಡೆಗಟ್ಟಲು ಚುಚ್ಚುಮದ್ದನ್ನು 1ನೇ ತರಗತಿಗೆ,
ಡಿಪಿಟಿ ಚುಚ್ಚುಮದ್ದು, 4 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಟಿ ಡಿ
ಚುಚ್ಚುಮದ್ದು ನೀಡಲಾಯಿತು.
ಕಾರ್ಯಕ್ರಮದಲ್ಲಿ
ಆರೋಗ್ಯ ಕಾರ್ಯಕರ್ತೆರಾದ ಭಾಗ್ಯಲಕ್ಷ್ಮಿ H D, ಗೀತ B, ಹಾಗೂ ಆಶಾ ಕಾರ್ಯಕರ್ತೆ ಜಮೀಲಾ ಶಾಲೆಯ
ಮುಖ್ಯೋಪಾಧ್ಯಾಯರಾದ ಸಂಪತ್ ಕುಮಾರ್ ಸಿ ಡಿ ಹಾಗೂ ಶಿಕ್ಷಕ, ಶಿಕ್ಷಕೇತರ
ವರ್ಗದವರು ಉಪಸ್ಥಿತರಿದ್ದರು.
Comments
Post a Comment