Sunday, 6 June 2021

ಹಸಿರು ಕ್ರಾಂತಿ ಸೇವಾ ಸಂಸ್ಥೆ ವತಿಯಿಂದ, ಪರಿಸರ ದಿನಾಚರಣೆ.

ಹಸಿರು ಕ್ರಾಂತಿ ಸೇವಾ ಸಂಸ್ಥೆ ನಾಯಕನಹಟ್ಟಿ, ಇವರ

 ವತಿಯಿಂದ ನಾಯಕನಹಟ್ಟಿಯ ರಾಜ್ಯ ಹೆದ್ದಾರಿ, ಮಧ್ಯೆಬಾಗ (ಡಿವೈಡರ್) ದಲ್ಲಿ ಅಂಬೇಡ್ಕರ್ ಸರ್ಕಲ್ ನಿಂದ ಸಂತೆ ಮೈದಾನದವರೆಗೆ   ಗಿಡಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.

ಮಹೇಶ್ ಲಕ್ಷ್ಮಣ್ ಹೊಸಪೇಟೆ ಪಿ, ಎಸ್, ಐ, ನಾಯಕನಹಟ್ಟಿ, ಪಟ್ಟಣ ಪಂಚಾಯಿತಿಯ ಜೆ, ಆರ್ ರವಿಕುಮಾರ್, ಕೌಸರ್ ಬಾಷಾ, ಗಿಡ ನೆಡುವುದರ ಮೂಲಕ ಚಾಲನೆ ನೀಡುದರು.

ಹಸಿರು ಕ್ರಾಂತಿ ಸೇವಾ ಸಂಸ್ಥೆಯ ಸದಸ್ಯರಾದ ಅಕ್ಷಯ್,ಚೇತನ್ ಕುಮಾರ್, ಗಿರೀಶ್,  ನಯಾಜ್, ಹರೀಶ್, ನವೀನ್, ರಶೀದ್, ವೇಣುಗೋಪಾಲ್, ಮಂಜುನಾಥ್, ಮಧು,ಇತರರು ಹಾಗೂ ಗೃಹ ಇಲಾಖಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು,

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...