Monday 16 August 2021

ಭಾರತ vs ಇಂಗ್ಲೇಂಡ್ 2ನೇ ಟೆಸ್ಟ್: ಇಂಗ್ಲೆಂಡ್ ಗೆಲುವಿಗೆ 273 ರನ್ ಗಳ ಗುರಿ! ಇಂಗ್ಲೆಂಡ್ 2ನೇ ವಿಕೆಟ್ ಪತನ.

ಭಾರತ vs ಇಂಗ್ಲೇಂಡ್  2ನೇ ಟೆಸ್ಟ್:  : ಭಾರತ ಮತ್ತು ಇಂಗ್ಲೆಂಡ್ ತಂಡದ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಐದನೇ ದಿನದಲ್ಲಿ ಭಾರತಕ್ಕೆ ಬುಮ್ರಾ ಮತ್ತು ಶಮಿ ನೆರವಾಗಿದ್ದಾರೆ. ಇಬ್ಬರು ಸೇರಿ ತಂಡದ ಮೊತ್ತವನ್ನು ಹೆಚ್ಚಿಸುತ್ತಿದ್ದಾರೆ.

ಲಾರ್ಡ್ಸ್​ನಲ್ಲಿ ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ರೋಮಾಂಚಕವಾಗುವ ಸಾಧ್ಯತೆಯಿದೆ. ಪಂದ್ಯ ರಸವತ್ತಾಗಿ ನಡೆಯುತ್ತಿದೆ. ಮಂದ ಬೆಳಕಿನಿಂದಾಗಿ ಆಟವು ನಾಲ್ಕನೇ ದಿನದಂದು ಕೊಂಚ ಬೇಗನೆ ಕೊನೆಗೊಂಡಿತು. ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ 364 ರನ್ ಗಳಿಸಿದರೆ ಇಂಗ್ಲೆಂಡ್ 391 ರನ್ ಗಳಿಸಿದೆ. ಕೊಹ್ಲಿಸೇನಾ ಪ್ರಸ್ತುತ ಎರಡನೇ ಇನ್ನಿಂಗ್ಸ್ ಆಡುತ್ತಿದ್ದಾರೆ. ನಾಲ್ಕನೇ ದಿನದ ಅಂತ್ಯದ ವೇಳೆಗೆ ತಂಡವು 6 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿತ್ತು. 


No comments:

Post a Comment