Wednesday 21 July 2021

ಚಿತ್ರದುರ್ಗದ ಸಿ. ಎನ್. ಸಿ. ಪಿ ಯು ಕಾಲೇಜಿಗೆ ಶೇ 100 ರಷ್ಟು ಫಲಿತಾಂಶ.

Ø ವಿಜ್ಞಾನ ವಿಭಾಗದಲ್ಲಿ ಮನೋಹರ್ ಸಿ, ನಿಶಾ ಜಿ, ಮತ್ತು ಉಮ್ಮೆ ಅಸ್ಮಾ ರವರು 600/600 ಅಂಕಗಳನ್ನು ಪಡೆದಿರುತ್ತಾರೆ.

Ø ಭೂಮಿಕಾ ಎನ್ ಮತ್ತು ಹೇಮಂತ್ ಎಂ ರವರು 598/600 ಅಂಕಗಳನ್ನು ಪಡೆದಿರುತ್ತಾರೆ.

Ø ಚಿತ್ರದುರ್ಗ ನಗರಕ್ಕೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗಲ್ಲಿ ಮೂರು ಜನ ಟಾಪರ್ಸ್ ನೀಡಿದ ಏಕೈಕ ಕಾಲೇಜು: ಸಿ ಎನ್ ಸಿ ಪಿಯು ಕಾಲೇಜ್.

 

ಚಿತ್ರದುರ್ಗ: ನಗರದ ಪ್ರತಿಷ್ಠಿತ ಸಿ. ಎನ್. ಸಿ. ಪಿಯು ಕಾಲೇಜ್  2021 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 100% ಫಲಿತಾಂಶ ವನ್ನು ಪಡೆದಿದೆ. 

ವಿಜ್ಞಾನ ವಿಭಾಗದಲ್ಲಿ ಮನೋಹರ್ ಸಿ, ನಿಶಾ ಜಿ, ಮತ್ತು ಉಮ್ಮೆ ಅಸ್ಮಾ ರವರು 600/600 ಅಂಕಗಳನ್ನು ಪಡೆಯುವುದರ ಮೂಲಕ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಭೂಮಿಕಾ ಎನ್ ಮತ್ತು ಹೇಮಂತ್ ಎಂ ರವರು 598/600 ಅಂಕಗಳನ್ನು ಪಡೆದಿರುತ್ತಾರೆ. 

2020-21 ನೇ ಸಾಲಿನಲ್ಲಿ ಒಟ್ಟು 126 ವಿದ್ಯಾರ್ಥಿಗಳಿದ್ದು 62  ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಯಲ್ಲಿ, 60 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು 04 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿಪ್ರಾಂಶುಪಾಲರುಬೋಧಕವರ್ಗ, ಬೋಧಕೇತರ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


2 comments: