ಈ ವರ್ಷದ ಐಸಿಸಿ ಪುರುಷರ ಟಿ20 ವಿಶ್ವಕಪ್ʼನ್ನ ಯುಎಇದಲ್ಲಿ ನಡೆಸಲಾಗುವುದು ಎಂದು ಬಿಸಿಸಿಐ
ಘೋಷಿಸಿದ ಒಂದು ದಿನ ನಂತ್ರ ಪಂದ್ಯಗಳ ಆಯೋಜನೆಯ ದಿನಾಂಕವನ್ನ ಐಸಿಸಿ ಪ್ರಕಟಿಸಿದೆ.
'ಪುರುಷರ ಟಿ20 ವಿಶ್ವಕಪ್ 2021ರ ಸ್ಥಳವನ್ನ ಯುಎಇ ಮತ್ತು ಒಮನ್ʼಗೆ ಸ್ಥಳಾಂತರಿಸಲಾಗಿದೆ. ಇನ್ನು ಪಂದ್ಯಾವಳಿಯು ಅಕ್ಟೋಬರ್ 17 ರಿಂದ ನವೆಂಬರ್ 14ರವರೆಗೆ ನಡೆಯಲಿದೆ. ಬಿಸಿಸಿಐ ಈ ಕಾರ್ಯಕ್ರಮದ ಆತಿಥೇಯರಾಗಿ ಉಳಿಯಲಿದೆ' ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಅಂದ್ಹಾಗೆ ನಿನ್ನೆ 'ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಈ ವರ್ಷದ ಟಿ20 ವಿಶ್ವಕಪ್ʼನ್ನ ಯುಎಇಗೆ ಸ್ಥಳಾಂತರಿಸಲಾಗಿದೆ. ಇನ್ನು ಪಂದ್ಯಗಳ ದಿನಾಂಕಗಳನ್ನ ಐಸಿಸಿ ನಿರ್ಧರಿಸಲಿದೆ' ಎಂದು ಬಿಸಿಸಿಐ ಹೇಳಿತ್ತು. ಅದ್ರಂತೆ, ಇಂದು ಐಸಿಸಿ, ಪುರುಷರ ಟಿ20 ವಿಶ್ವಕಪ್ 2021ರ ಸ್ಥಳವನ್ನ ಯುಎಇ ಮತ್ತು ಒಮನ್ʼಗೆ ಸ್ಥಳಾಂತರಿಸಲಾಗಿದೆ. ಇನ್ನು ಪಂದ್ಯಾವಳಿಯು ಅಕ್ಟೋಬರ್ 17 ರಿಂದ ನವೆಂಬರ್ 14ರವರೆಗೆ ನಡೆಯಲಿದೆ ಎಂದು ಐಸಿಸಿ ತಿಳಿಸಿದೆ.
ಅಂದ್ಹಾಗೆ ನಿನ್ನೆ 'ಕೊರೊನಾ
ಆತಂಕದ ಹಿನ್ನೆಲೆಯಲ್ಲಿ ಈ ವರ್ಷದ ಟಿ20 ವಿಶ್ವಕಪ್ʼನ್ನ ಯುಎಇಗೆ
ಸ್ಥಳಾಂತರಿಸಲಾಗಿದೆ. ಇನ್ನು ಪಂದ್ಯಗಳ ದಿನಾಂಕಗಳನ್ನ ಐಸಿಸಿ ನಿರ್ಧರಿಸಲಿದೆ' ಎಂದು ಬಿಸಿಸಿಐ ಹೇಳಿತ್ತು. ಅದ್ರಂತೆ, ಇಂದು ಐಸಿಸಿ,
ಪುರುಷರ ಟಿ20 ವಿಶ್ವಕಪ್ 2021ರ ಸ್ಥಳವನ್ನ ಯುಎಇ ಮತ್ತು ಒಮನ್ʼಗೆ
ಸ್ಥಳಾಂತರಿಸಲಾಗಿದೆ. ಇನ್ನು ಪಂದ್ಯಾವಳಿಯು ಅಕ್ಟೋಬರ್ 17
ರಿಂದ ನವೆಂಬರ್ 14ರವರೆಗೆ ನಡೆಯಲಿದೆ ಎಂದು ತಿಳಿಸಿದೆ.
Comments
Post a Comment