Saturday, 12 June 2021

ನಾಯಕನಹಟ್ಟಿ: ಅಲೆಮಾರಿ ಜನಾಂಗದವರಿಗೆ ಆಹಾರ ಕಿಟ್ಟುಗಳ ವಿತರಣೆ.

ಸನ್ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಶ್ರೀ ಬಿ.ರಾಮುಲು ಅವರ ಪರವಾಗಿ ನಾಯಕನಹಟ್ಟಿ ಮಂಡಲದ ಅಧ್ಯಕ್ಷರಾದ ಶ್ರೀ ಈ.ರಾಮರೆಡ್ಡಿ ಹಾಗೂ ಆಪ್ತ ಕಾರ್ಯದರ್ಶಿಗಳಾದ ಪಾಪೇಶ್ ನಾಯಕ ರವರು ನಾಯಕನಹಟ್ಟಿಯ ಹೊರವಲಯದ ಅಲೆಮಾರಿ ಜನಾಂಗದವರಿಗೆ ಆಹಾರ ದಿನಸಿ ಕಿಟ್ಟುಗಳನ್ನು ವಿತರಿಸಲಾಯಿತು.

ಕರೋನ,  ತನ್ನ ಕರಿ ಛಾಯೆಯನ್ನು ಎಲ್ಲಾ ವರ್ಗದ ಜನರ ಮೇಲೆ ಬೀರದ್ದು,ಇದರಿಂದ ಯಾರೋಬ್ಬರು ಹೊರತಾಗಿಲ್ಲ, ಹಾಗಾಗಿ ಆರ್ಥಿಕವಾಗಿ, ಸಾಮಾಜಿಕವಾಗಿ, ಕರೋನಾ ಸಂಕಷ್ಟಕ್ಕೆ ಸಿಲುಕಿರುವ,ನಾಯಕನಹಟ್ಟಿಯ ಹೊರವಲಯದಲ್ಲಿ ನೆಲೆಸಿರುವ  ಅಲೆಮಾರಿ ಜನಾಂಗದವರಿಗೆ ಆಹಾರ ದಿನಸಿ ಕಿಟ್ಟುಗಳನ್ನು ವಿತರಿಸಲಾಯಿತು.


ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಶ್ರೀ ಈ.ರಾಮರೆಡ್ಡಿ, ಸಚಿವರ ಆಪ್ತ ಕಾರ್ಯದರ್ಶಿಗಳಾದ ಪಾಪೇಶ್ ನಾಯಕ ಪ್ರಧಾನ ಕಾರ್ಯದರ್ಶಿಗಳಾದ ಡಿ. ಆರ್. ಬಸವರಾಜ್,ಬೆಂಕಿ ಗೋವಿಂದ್, ಜಿಲ್ಲಾ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪಿ. ಶಿವಣ್ಣ, ಜಿಲ್ಲಾ ಕಾರ್ಯದರ್ಶಿಗಳಾದ ಬೋರ್ ಸ್ವಾಮಿ, ಮಂಡಲ ಕಾರ್ಯದರ್ಶಿಗಳಾದ ಎಚ್.ವಿ.ಪ್ರಕಾಶ್ ರೆಡ್ಡಿ,

ಮಂಡಲ ಉಪಾಧ್ಯಕ್ಷರಾದ  ಮಮತ,   ಎಸ್. ಟಿ. ಮೋರ್ಚಾ ಅಧ್ಯಕ್ಷರಾದ ಮೋಹನ್, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬೋಸೆ ರಂಗಪ್ಪ, ಹಿರೇಹಳ್ಳಿ ರೂಪಾದೇವಿ,ನಗರ ಘಟಕ ಅಧ್ಯಕ್ಷರು ಎನ್. ಮಹಾಂತೇಶ್, ಮುಖಂಡರಾದ  ಬೋರಮ್ಮ ದಿವಾಕರ್ಜಾಗರನಹಟ್ಟಿ ನಾಗರಾಜ್, ಕೌಸರ್ ಭಾಷಾ, ಗಾರೆ ತಿಪ್ಪೇಸ್ವಾಮಿ, ಪಿ.ಬಿ. ತಿಪ್ಪೇಸ್ವಾಮಿ, ರಮೇಶ್,

ಮಂಡಲ ಕಾರ್ಯದರ್ಶಿಗಳಾದ ನಿರಂಜನ್, ಮಲ್ಲೇಶ್,ನಗರ ಘಟಕ ಪ್ರಧಾನ ಕಾರ್ಯದರ್ಶಿಗಳಾದ ತ್ರಿಶೂಲ ಕುಮಾರ್, ರಾಜು, ಸಾಮಾಜಿಕ ಜಾಲತಾಣ ಸಂಚಾಲಕರಾದ ಕೆ. ಟಿ. ಸ್ವಾಮಿ ಮತ್ತು ಕಾರ್ಯಕರ್ತರು  ಉಪಸ್ಥಿತರಿದ್ದರು.

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...