ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ. ಗ್ರಹಣ ಎಂದಾಕ್ಷಣ ಕೆಲವರು ಭಯಭೀತರಾಗಿ ನಿಲ್ಲುತ್ತಾರೆ , ಅಲ್ಲದೇ ಗ್ರಹಣದ ಬಗೆಗಿನ ಮೂಢನಂಬಿಕೆಗಳಿಗೆ ಕಟ್ಟುಬಿದ್ದ ಕೆಲವರನ್ನು ಆಷಾಢಭೂತಿಗಳಾದ ಟೆಲಿಸ್ವಾಮಿಗಳೇ ಹೆದರಿಸುತ್ತಾರೆ. ವಿಜ್ಞಾನದ ಉಪಕರಣವಾದ ದೂರದರ್ಶನ , ರೇಡಿಯೋ ಮುಂತಾದವುಗಳಿಂದ ಅವೈಜ್ಞಾನಿಕತೆಯನ್ನು ಬಿತ್ತುವುದು ಎಷ್ಟು ಸರಿ ? ನೀವೇ ಯೋಚಿಸಿ. ಸಾದಾ ವ್ಯಕ್ತಿಗಳು ಸಾಧಾರಣವಾಗಿ ವೀಕ್ಷಿಸಬೇಕಾದ ಆಕಾಶದ ಅಪರೂಪದ ದೃಶ್ಯವನ್ನು ನೋಡದೇ ಮನೆಯಲ್ಲಿಯೇ ಅವಿತುಕುಳಿತ ಸಾಕಷ್ಟು ಮಂದಿಗಳ ಮಂದಮತಿಗೆ ಏನೆನ್ನಬೇಕೋ ತಿಳಿಯದು. ಇದೊಂದು ಆಕಾಶದಲ್ಲಿ ನಡೆಯುವ ನಕ್ಷತ್ರ ಮತ್ತು ಗ್ರಹ , ಉಪಗ್ರಹಗಳ ಭ್ರಮಣೆ ಮತ್ತು ಪರಿಭ್ರಮಣೆಯಿಂದ ಉಂಟಾಗುವ ಸಂಗತಿಯಾಗಿದೆ. ಜಗತ್ತಿನ ಯಾವುದೋ ಮೂಲೆಯಲ್ಲಿ ಇಂತದ್ದೊಂದು ಗ್ರಹಣ ನಡಯುತ್ತಲೇ ಇರುತ್ತದೆ ಆದರೆ ನಮಗೆ ಕೆಲವು ಗ್ರಹಣಗಳು ಮಾತ್ರ ಗೋಚರಿಸುತ್ತವೆ ಅಷ್ಟೇ. ಹೌದು ಇಷ್ಟೆಲ್ಲಾ ನಂಬಿಕೆ ಅಪನಂಬಿಕೆಗಳ ಮಧ್ಯೆ ಖಗೋಲ ವೀಕ್ಷಕರು , ವಿಜ್ಞಾನಾಸಕ್ತರು ಅತೀವ ಕುತೂಹಲದಿಂದ ಈ ಭಾಗಶಃ ಉಂಗುರ ಸೂರ್ಯಗ್ರಹಣವನ್ನು ವೀಕ್ಷಿಸಲು ಕಾದು ಕುಳಿತಿದ್ದಾರೆ. ಇಂತಹ ಅದ್ಭುತ ಉಂಗುರ ಸೂರ್ಯಗ್ರಹಣವು ದಿನಾಂಕ. 10 ಜೂನ್ 2021 ರಂದು ಭಾರತದಲ್ಲೂ ವೀಕ್ಷಣೆಗೆ ಸಿಗಲಿದೆ....
Report and photo courtesy of Suresh Pattan, Mo: 98862 95817 Chitradurga Feb. 28 As part of Science Day celebrations at Sri Parshwanath Vidya Sanstha, like every year , an educational subject-wise exhibition was organized on the school premises today, Friday, Feb. 28 . The inauguration was performed by the school president, Shri Babulal Ji Patiyat, who spoke and said that it is very important for children to develop a scientific attitude and how to apply it in life can be learned through this exhibition. Similarly, science eradicates ignorance and darkness and creates a life that is conducive to life. In this exhibition, more than 150 subject-related exhibits were displayed by about 450 children from playgroup to 9th grade . In this exhibition, models of rainwater harvesting, air pollution, weather, solar system, planets, computers, and language-related topics were displayed. The Vice President of the institution, Shri Uttam Chand Surana, Secretary Suresh Kumar Sisodia, Principals Mrs. ...