
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಸರಣಿ ಶುಕ್ರವಾರದಿಂದ ಆರಂಭವಾಗಿದೆ. ಸರಣಿಯ ಮೊದಲ ಪಂದ್ಯ ವೆಲ್ಲಿಂಗ್ಟನ್‌ನಲ್ಲಿ ನಡೆಯುತ್ತಿದೆ. ಈ ಸರಣಿಯಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ. ತಂಡದಲ್ಲಿ ತಮ್ಮ ಸ್ಥಾನವನ್ನು ಕಾಯಂ ಮಾಡಿಕೊಳ್ಳಲು ಇದು ಯುವ ಆಟಗಾರರಿಗೆ ದೊಡ್ಡ ಅವಕಾಶವಾಗಿದೆ. ಅದೇ ಸಮಯದಲ್ಲಿ, ಅವರ ಮುಂದೆ ಅನುಭವಿ ನ್ಯೂಜಿಲೆಂಡ್ ತಂಡವಿದ್ದು, ಟಿ20 ವಿಶ್ವಕಪ್‌ನ ನಿರಾಸೆಯನ್ನು ಕೊನೆಗೊಳಿಸುವ ಉದ್ದೇಶದಿಂದ ಅಖಾಡಕ್ಕಿಳಿಯಲಿದೆ.
source https://tv9kannada.com/sports/cricket-news/india-vs-new-zealand-1st-t20-live-score-updates-ind-vs-nz-1st-t20-cricket-match-2022-ball-by-ball-live-in-kannada-sky-stadium-wellington-psr-au14-471961.html
No comments:
Post a Comment