Thursday, 26 August 2021

IND vs ENG, 3rd Test Day 2,: ರೂಟ್ 51 ನೇ ಅರ್ಧಶತಕ; 200 ರನ್ ಮುನ್ನಡೆ ಸಾಧಿಸಿದ ಆಂಗ್ಲರು.

 

IND vs ENG, 3rd Test Day 2,: ಭಾರತ ಮತ್ತು ಇಂಗ್ಲೆಂಡ್ ನಡುವಿನ ಲೀಡ್ಸ್ ಟೆಸ್ಟ್ ಪಂದ್ಯದ ಎರಡನೇ ದಿನ ಇಂದು. ಆಗಸ್ಟ್ 25 ಬುಧವಾರ ಹೆಡಿಂಗ್ಲೆ ಮೈದಾನದಲ್ಲಿ ಆರಂಭವಾದ ಮೂರನೇ ಟೆಸ್ಟ್ನ ಮೊದಲ ದಿನ ಭಾರತಕ್ಕೆ ನಿರಾಶಾದಾಯಕವಾಗಿತ್ತು.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಲೀಡ್ಸ್ ಟೆಸ್ಟ್ ಪಂದ್ಯದ ಎರಡನೇ ದಿನ ಇಂದು. ಆಗಸ್ಟ್ 25 ಬುಧವಾರ ಹೆಡಿಂಗ್ಲೆ ಮೈದಾನದಲ್ಲಿ ಆರಂಭವಾದ ಮೂರನೇ ಟೆಸ್ಟ್ನ ಮೊದಲ ದಿನ ಭಾರತಕ್ಕೆ ನಿರಾಶಾದಾಯಕವಾಗಿತ್ತು. ಭಾರತದ ಬಲಿಷ್ಠ ಬ್ಯಾಟಿಂಗ್ ವಿಭಾಗ ಕಳಪೆ ಆಟ ಆಡಿತು. ಇದರ ಫಲವಾಗಿ ಕೇವಲ 78 ರನ್ ಗಳಿಗೆ ತಂಡ ಆಲ್‌ಔಟ್ ಆಯಿತು. ಇಂಗ್ಲೆಂಡ್ ಮೊದಲ ದಿನವೇ ಪ್ರಬಲ ಆರಂಭ ಮಾಡಿದೆ, ಜೊತೆಗೆ ಯಾವುದೇ ವಿಕೆಟ್ ಇಲ್ಲದೆ 120 ರನ್ ಗಳಿಸಿ ದಿನದಾಟವನ್ನು ಕೊನೆಗೊಳಿಸಿತು. ಇಂದು, ಭಾರತದ ಬೌಲರ್‌ಗಳು ಆತಿಥೇಯರು ಹೆಚ್ಚು ಮುನ್ನಡೆ ಸಾಧಿಸದಂತೆ ಅವರನ್ನು ಬೇಗನೆ ಆಲ್‌ಔಟ್ ಮಾಡಲು ಪ್ರಯತ್ನಿಸುತ್ತಾರೆ.

 

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...