Friday, 4 June 2021

JOB NEWS: ಪೋಲೀಸ್ ಇಲಾಖೆಯಲ್ಲಿ ನೇಮಕಾತಿ.


ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 
4000 ಪೊಲೀಸ್ ಸಿವಿಲ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಪುರುಷ ಮತ್ತು ಮಹಿಳಾ ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು ವಿದ್ಯಾರ್ಹತೆ ಪಿಯುಸಿ ವಯಸ್ಸು ಸಾಮಾನ್ಯ 19 - 25 ವರ್ಷ, ಇತರೆ 19- 27 ವರ್ಷ, ಸಲ್ಲಿಸಲು ಕೊನೆಯ ದಿನಾಂಕ 25-06-2021

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

 1.Photo, Sign, Thumb.                         2.PUC, SSLC Marks Card.

 3,Caste Certificate.                             4. Aadhar Number.

ಜಿಲ್ಲಾವಾರು  ಮಾಹಿತಿಗಾಗಿ ಕೆಳಗಿನ ಪೋಸ್ಟನ್ನು ಗಮನಿಸಿ.



No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...