ದಿನಾಂಕ 02.06.2021 ರ ಬುಧವಾರದಂದು ಕೊವಿಡ್ -19 ಸಂದಿಗ್ಧ ಪರಿಸ್ಥಿತಿಯಲ್ಲಿ
ವಿದ್ಯಾ ವಿಕಾಸ ಶಾಲೆಯ ವತಿಯಿಂದ ಗೃಹ ಕಾರ್ಮಿಕ ಮಹಿಳೆಯರಿಗೆ ಆಹಾರದ ಕಿಟ್ ವಿತರಿಸಲಾಯಿತು.
ಸಂಸ್ಥೆಯ ಕಾರ್ಯದರ್ಶಿ ಶ್ರೀ ಬಿ ವಿಜಯ್ ಕುಮಾರ್ ಅನುಪಸ್ಥಿತಿಯಲ್ಲಿ ,
ಮುಖ್ಯೋಪಾದ್ಯಾಯರಾದ ಸಂಪತ್ ಕುಮಾರ್ ಸಿ, ಡಿ ಹಾಗೂ ಸಮಾಜ ಕಲ್ಯಾಣಾಧಿಕಾರಿಗಳು, ಕಾರ್ಮಿಕ ನಿರೀಕ್ಷರು,
ಗೃಹ ಕಾರ್ಮಿಕ ಕಾರ್ಯಕರ್ತರ ಸಮ್ಮುಖದಲ್ಲಿ ಆಹಾರದ
ಕಿಟ್ ವಿತರಿಸಲಾಯಿತು.

No comments:
Post a Comment