Sunday, 30 May 2021

ಕೋವಿಡ್: ರಾಜ್ಯದಲ್ಲಿಂದು 20378 ಪಾಸಿಟಿವ್ ಕೇಸ್; 28053 ಜನ ಗುಣಮುಖ


 ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ( ದಿನಾಂಕ: 29.05.2021,00:00 ರಿಂದ 23:59 ರವರೆಗೆ ) ಅವಧಿಯಲ್ಲಿ 20378 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಹಾಗೂ ಇದೆ ಅವಧಿಯಲ್ಲಿ 382 ಜನರು ಮಹಾಮಾರಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಗುಣಮುಖರಾದವರ ಸಂಖ್ಯೆ ಹೆಚ್ಚು :

ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ 28053 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-193, ಬಳ್ಳಾರಿ-598, ಬೆಳಗಾವಿ-1171, ಬೆಂಗಳೂರು ಗ್ರಾಮಾಂತರ-392, ಬೆಂಗಳೂರು ನಗರ-4734, ಬೀದರ್-37, ಚಾಮರಾಜನಗರ-402, ಚಿಕ್ಕಬಳ್ಳಾಪುರ-356, ಚಿಕ್ಕಮಗಳೂರು-671, ಚಿತ್ರದುರ್ಗ-805, ದಕ್ಷಿಣ ಕನ್ನಡ -727, ದಾವಣಗೆರೆ-698, ಧಾರವಾಡ-525, ಗದಗ-289, ಹಾಸನ-2227, ಹಾವೇರಿ-206, ಕಲಬುರಗಿ-107, ಕೊಡಗು-271, ಕೋಲಾರ್-341, ಕೊಪ್ಪಳ-365, ಮಂಡ್ಯ-643, ಮೈಸೂರು-1559, ರಾಯಚೂರು-278, ರಾಮನಗರ-164, ಶಿವಮೊಗ್ಗ-386, ತುಮಕೂರು-773, ಉಡುಪಿ- 651, ಉತ್ತರ ಕನ್ನಡ-504, ವಿಜಯಪುರ-198, ಯಾದಗಿರಿ-107.

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...