ಚಿತ್ರದುರ್ಗ, (ಮೇ.30) : ಜಿಲ್ಲೆಯಲ್ಲಿಂದು
805 ಜನರಿಗೆ
ಸೋಂಕು ಇರುವುದು ದೃಢವಾಗಿದೆ, 523 ಜನರು
ಗುಣಮುಖರಾಗಿದ್ದರೆ,.ಇದರೊಂದಿಗೆ
ಜಿಲ್ಲೆಯಲ್ಲಿ. ಒಟ್ಟು ಸೋಂಕಿತರ ಸಂಖ್ಯೆ 28,
619 ಕ್ಕೆ ಏರಿಕೆಯಾಗಿದೆ. ಅಲ್ಲದೇ ಇಂದು ಒಬ್ಬರು ಮೃತ ಪಟ್ಟಿದ್ದು ಈವರೆಗೆ ಒಟ್ಟು 143 ಜನ
ಮೃತಪಟ್ಟಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನಲ್ಲಿ 223,
ಚಳ್ಳಕೆರೆ 129,
ಹಿರಿಯೂರು 150,
ಹೊಳಲ್ಕೆರೆ 74,
ಹೊಸದುರ್ಗ 167,
ಮೊಳಕಾಲ್ಮುರು 62 ಸೇರಿದಂತೆ
ಒಟ್ಟು 805 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ
ಡಾ.ರಂಗನಾಥ್ ತಿಳಿಸಿದ್ದಾರೆ.
Comments
Post a Comment