Tuesday, 15 November 2022

ನವೆಂಬರ್ 18 ಕ್ಕೆ ಬರಗೇರಮ್ಮ ದೇವಿ ಕಾರ್ತಿಕ

 

ಚಿತ್ರದುರ್ಗ : ನಗರದೇವತೆ ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇವಿಯ ಈ ಬಾರಿಯ ಕಡೇ ಕಾರ್ತಿಕೋತ್ಸವ ನವೆಂಬರ್ 18ರಂದು ಸಂಜೆ 6.30ಕ್ಕೆ ದೇಗುಲ ಮುಂಭಾಗ ಜರುಗಲಿದೆ.

ಕಾರ್ತಿಕೋತ್ಸವ ಅಂಗವಾಗಿ ದೇವಿಯ ಮೂರ್ತಿಗೆ ಪುಷ್ಪ ಸೇರಿ ಇತರೆ ವಸ್ತುಗಳಿಂದ ವಿಶೇಷ ಅಲಂಕಾರ ಸೇವೆ, ಮಹಾಮಂಗಳಾರತಿ, ನಂತರ ಪ್ರಸಾದ ವಿತರಿಸಲಾಗುವುದು.

ಸಹಸ್ರಾರು ದೀಪ ಹಚ್ಚಲು ಅವಕಾಶವಿದ್ದು, ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ದೇಗುಲದ ಪ್ರಧಾನ ಅರ್ಚಕ ಪೂಜಾರ್ ಸತ್ಯಪ್ಪ ಮನವಿ ಮಾಡಿದ್ದಾರೆ.

The post ನವೆಂಬರ್ 18 ಕ್ಕೆ ಬರಗೇರಮ್ಮ ದೇವಿ ಕಾರ್ತಿಕ first appeared on Kannada News | suddione.



source https://suddione.com/barageramma-devi-karthika-on-november-18-in-chitradurga/

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...