ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಐಕ್ಯತಾ ಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಸಂಚರಿಸಿ ತಮ್ಮ ಯಾತ್ರೆಯನ್ನು ಸಾಗಿಸುತ್ತಾ ಇದ್ದಾರೆ. ಈ ಮಧ್ಯೆ ರಾಹುಲ್ ಗಾಂಧಿಯ ಹಲವು ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತಲೆ ಇರುತ್ತವೆ.
ರಾಹುಲ್ ಗಾಂಧಿ ತುಂಬಾ ಕಲರ್ ಇದ್ದಾರೆ. ಬಿಸಿಲಿನಲ್ಲಿ ಇದ್ದರೆ ಟ್ಯಾನ್ ಆಗುವ ಸಾಧ್ಯತೆ ಇದೆ. ಈ ಮಧ್ಯೆ ರಾಹುಲ್ ಗಾಂಧಿ ಅವರಿಗೆ ಪ್ರಶ್ನೆಯೊಂದು ಎದುರಾಗಿದೆ. ಬಿಸಿಲಿನಲ್ಲಿ ಓಡಾಡುತ್ತೀರಲ್ಲ ಟ್ಯಾನ್ ಆಗುವುದಿಲ್ಲವಾ..? ಯಾವ ರೀತಿಯ ಕ್ರೀಮ್ ಬಳಸುತ್ತೀರಾ ಎಂದು ಕೇಳಿದ್ದಾರೆ.
ಇದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ, ನಾನು ಯಾವುದೇ ಸನ್ ಸ್ಕಿನ್ ಕ್ರೀಮ್ ಬಳಕೆ ಮಾಡುವುದಿಲ್ಲ. ಅಮ್ಮ ಸನ್ ಸ್ಕ್ರೀನ್ ಲೋಷನ್ ಕಳುಹಿಸಿದ್ದಾರೆ. ಆದರೆ ನಾನು ಬಳಸಲ್ಲ ಎಂದಿದ್ದಾರೆ.
The post ಬಿಸಿಲಿನಲ್ಲಿ ಯಾತ್ರೆ ಮಾಡುತ್ತಿರುವ ರಾಹುಲ್ ಅಮ್ಮ ಕಳುಹಿಸಿದ ಸನ್ ಸ್ಕ್ರೀನ್ ಕ್ರೀಮ್ ಬಳಸುತ್ತಾರಾ..? first appeared on Kannada News | suddione.
source https://suddione.com/rahul-gandhi-on-using-sunscreen-and-why-the-opposition-has-no-option-but-to-hit-the-roads/
No comments:
Post a Comment